Antariya ondu dina
(0)
₹
175
₹ 145.25 (17% off)
Available
Ships within 48 Hours
Free Shipping in India on orders above Rs. 1100
ನಿಮಗೆ ಯಾವಾಗಲಾದರೂ ನಿಮ್ಮ ದಿನಚರಿ ಬೇಸರವಾಗಿದೆಯಾ? ಇಲ್ಲೊಬ್ಬಳು ಅಂತರಿ ಎನ್ನುವ ಇರುವೆಗೆ ಕೂಡ ದಿನಚರಿ ಬೇಸರವಾಗಿದೆ. ಆಗ ಅಂತರಿ ಏನು ಸಾಹಸ ಮಾಡಿದಳು ಎಂದು ತಿಳಿದುಕೊಳ್ಳಲು ಕಥೆ ಓದಿ. ಈ ಸುಂದರ ಕಥೆಯಲ್ಲಿ ಬರಿ ಅಂತರಿಯ ಸಾಹಸವಷ್ಟೇ ಅಲ್ಲದೆ ಅದರ ಜೊತೆಗೆ ವಿವಿಧ ಕೀಟಗಳ ಗೂಡುಗಳನ್ನು ಕೂಡ ಪರಿಚಯಿಸಲಾಗಿದೆ. With its blend of adventure and learning, it’s a perfect read for young minds—and an excellent addition to any school classroom or library!
Read moreAbout the Book
ನಿಮಗೆ ಯಾವಾಗಲಾದರೂ ನಿಮ್ಮ ದಿನಚರಿ ಬೇಸರವಾಗಿದೆಯಾ? ಇಲ್ಲೊಬ್ಬಳು ಅಂತರಿ ಎನ್ನುವ ಇರುವೆಗೆ ಕೂಡ ದಿನಚರಿ ಬೇಸರವಾಗಿದೆ. ಆಗ ಅಂತರಿ ಏನು ಸಾಹಸ ಮಾಡಿದಳು ಎಂದು ತಿಳಿದುಕೊಳ್ಳಲು ಕಥೆ ಓದಿ.
ಈ ಸುಂದರ ಕಥೆಯಲ್ಲಿ ಬರಿ ಅಂತರಿಯ ಸಾಹಸವಷ್ಟೇ ಅಲ್ಲದೆ ಅದರ ಜೊತೆಗೆ ವಿವಿಧ ಕೀಟಗಳ ಗೂಡುಗಳನ್ನು ಕೂಡ ಪರಿಚಯಿಸಲಾಗಿದೆ.
With its blend of adventure and learning, it’s a perfect read for young minds—and an excellent addition to any school classroom or library!
Book Details
-
ISBN9789349664135
-
Pages24
-
Avg Reading Time1 hrs
-
Age0-11 yrs
-
Country of OriginIN
Recommended For You
Konncigeya sahasa
- Author Name:
Anupama K Benachinamardi
- Book Type:

- Description:
ಮಕ್ಕಳ ತಲೆಗೆ ಹಾಕುವ ಟೋಪಿ, ಕೊಂಚಿಗೆಯು ಒಂದು ದಿನ ಗಾಳಿಯಲ್ಲಿ ಹಾರಿ ಹೋಯಿತು. ಹಾಗೆ ಹಾರಿ ಹೋದಾಗ ಏನೇನು ಸಾಹಸ ಮಾಡಿತು? ಎಂಬುದನ್ನು ಕಥೆ ಹೇಳುತ್ತದೆ.
Kappu Halage
- Author Name:
Urmila Shastry
- Book Type:

- Description:
A word on the blackboard gives rise to a bunch of associated words, in two languages – one familiar, and a translation in a less familiar one. Along with the vivid pictures, these form verbal and visual clues – stepping stones for many stories children can develop on their own and learn a language. A list at the end helps them remember the new words. This series of bilingual books encourages children to ‘Imagine Words’ and build vocabulary with the aid of pictures in a storytelling setting. Age 3+
Pattedara Praṇava
- Author Name:
Anupama K Benachinamardi
- Book Type:

- Description:
ಪತ್ತೇದಾರ ಪ್ರಣವ ಕಥೆಯು, ಒಬ್ಬ ತುಂಟ ಹುಡುಗನ ಕಥೆಯಾಗಿದೆ. ತನ್ನ ತುಂಟತನದಿಂದ ಯಾವಾಗಲೂ ತೊಂದರೆಯಲ್ಲಿ ಸಿಕ್ಕಿಹಾಕಿಕೊಳ್ಳುವ ಪ್ರಣವ; ಈ ಬಾರಿ ತನ್ನ ಮುಗ್ಧತೆಯನ್ನು ಸಾಬೀತುಪಡಿಸುವನೇ? ಬನ್ನಿ, ಅವನ ತನಿಖೆಯಲ್ಲಿ ನೀವೂ ಜೊತೆಗೂಡಿ.
Antara's Day Out
- Author Name:
Prabha Sudhagade
- Book Type:

- Description:
Ever feel stuck in the same routine every day? So did a little ant named Antara! Tired of the ordinary, she decided it was time for a change—something exciting, something bold. Join Antara on a delightful adventure and discover where her curiosity leads her. You never know what surprises await just around the corner! This beautiful story not only takes readers on Antara’s exciting journey but also introduces the fascinating homes and nests of different insects along the way. With its blend of adventure and learning, it’s a perfect read for young minds—and an excellent addition to any school classroom or library!
Jhupliya Jenu Pettige
- Author Name:
Achintyarup Ray
- Book Type:

- Description:
ಬಾಬಾ ಎಲ್ಲಿದ್ದಾರೆ? ಅವನು ಇನ್ನೂ ಏಕೆ ಹಿಂತಿರುಗಿಲ್ಲ? ಸಂಜೆಯಾಗುತ್ತಿದ್ದಂತೆ ಜುಪ್ಲಿ ಚಡಪಡಿಸುತ್ತಾಳೆ. ಅವಳ ತಂದೆ ಜೇನು ಸಂಗ್ರಹಿಸಲು ದಟ್ಟವಾದ ಕಾಡಿಗೆ ಹೋಗಿದ್ದಾರೆ ಮತ್ತು ಅವಳು ಭಯಪಡುತ್ತಾಳೆ. ಏಕೆಂದರೆ ಕಾಡಿನಲ್ಲಿ ಹುಲಿಗಳಿವೆ. ಏಕೆಂದರೆ ಜನರು ಕೆಲವೊಮ್ಮೆ ಒಳಗೆ ಹೋಗುತ್ತಾರೆ ಮತ್ತು ಎಂದಿಗೂ ಹೊರಗೆ ಬರುವುದಿಲ್ಲ. ಬಾಬಾ ಪ್ರತಿದಿನ ಅಪಾಯದಲ್ಲಿ ಹೋಗಬೇಕೇ? ಜುಪ್ಲಿಗೆ ಒಂದು ಉಪಾಯವಿದೆ - ಜೇನು ಪೆಟ್ಟಿಗೆಗಳು! ಮೂಡ್ ತುಂಬಿದ ಚಿತ್ರಗಳು ಮತ್ತು ಪಠ್ಯವು ಜುಪ್ಲಿಯ ನಿರಂತರ ಆತಂಕವನ್ನು ಭವ್ಯವಾದ ಸುಂದರ್ಬನ್ನ ಗುಡಿಸುವಿಕೆಗೆ ನೇಯ್ಗೆ ಮಾಡುತ್ತದೆ, ಅದು ಸುಂದರವಾಗಿರುವಂತಹ ಭಯಾನಕ ಸ್ಥಳವಾಗಿದೆ, ಅದರ ಜೇನು ಸಂಗ್ರಹಕಾರರ ದುಃಸ್ಥಿತಿಯನ್ನು ತೋರಿಸುತ್ತದೆ.
Maatugaara Aame
- Author Name:
Jeeva Raghunath +2
- Book Type:

- Description:
Yak yak yak... the tortoise loves to talk – and learns the hard way that keeping his mouth shut is sometimes very necessary! The clipped narrative style pares the original fable from the Panchatantra down to its essence with dramatic effect in this bilingual retelling. It is offset by decorative, detailed illustrations in the style of kalamkari textiles from Andhra Pradesh.
Amrapali
- Author Name:
Gayathriraj
- Book Type:

- Description:
ಲೇಖಕಿ ಗಾಯತ್ರಿ ರಾಜ್ ಅವರ ಆಮ್ರಪಾಲಿ-ಎಂಬುದು ಐತಿಹಾಸಿಕ ಕಾದಂಬರಿ. ವೈಶಾಲಿನಗರದ ಅತ್ಯಂತ ಸುಂದರ ಯುವತಿ ಆಮ್ರಪಾಲಿ ವೈಶಾಲಿನಗರದ ರಾಜ ಮನುದೇವ ಆಕೆಯನ್ನು ಕಾಮುಕ ಕಣ್ಣಿನಿಂದ ನೋಡಿ ವರಿಸಲು ಹಾತೊರೆಯುತ್ತಾನೆ. ಆಮ್ರಪಾಲಿಯ ಪ್ರೇಮಿ ಪುಷ್ಪಕುಮಾರರನ್ನು ಮದುವೆಯಾದ ದಿನವೇ ಕೊಲ್ಲಿಸುತ್ತಾನೆ. ಆದರೂ, ಆತನ ಪ್ರಯತ್ನ ಕೈಗೊಡಲಿಲ್ಲ ನಗರದ ವಧುವನ್ನಾಗಿಸಲು ಸಂಚು ಹೂಡುತ್ತಾನೆ. ಈ ಮಧ್ಯೆ, ಮಗದ ರಾಜ್ಯದ ಅರಸ ಬಿಂಬಸಾರನು ವಿಣೆ ಕಲಿಸುವ ನೆಪದಲ್ಲಿ ವೇಷ ಮರೆಸಿಕೊಂಡು ಆಮ್ರಪಾಲಿ ಹತ್ತಿರ ಇರುತ್ತಾನೆ. ಅವರ ಮಧ್ಯೆ ಪ್ರೇಮಾಂಕುರವಾಗಿ ಮಗು ಸಹ ಜನಿಸುತ್ತದೆ. ಆದರೆ, ಆಮ್ರಪಾಲಿ, ಮಗದ ರಾಜ್ಯಕ್ಕೆ ತೆರಳು ನಿರಾಕರಿಸುತ್ತಾಳೆ. ಇದನ್ನು ತಂದೆಗೆ ಮಾಡಿದ ಅವಮಾನ ಎಂದು ತಿಳಿದ ಬಿಂಬಸಾರನ ಮಗನು ವೈಶಾಲಿ ರಾಜ್ಯದ ಮೇಲೆ ದಂಡೆತ್ತಿ ನಾಶಪಡಿಸುತ್ತಾನೆ. ಆ ಮಗನೂ (ಅಜಾತಶತ್ರು) ಸಹ ಆಮ್ರಪಾಲಿಯ ಮೇಲೆ ಮನಸು ಮಾಡುತ್ತಾನೆ. ಆದರೆ, ಆಮ್ರಪಾಲಿ ಒಪ್ಪುವುದಿಲ್ಲ. ಕೊನೆಗೆ ಬುದ್ಧನ ಶಿಷ್ಯೆಯಾಗಿ ಹೊರಟು ಹೋಗುತ್ತಾಳೆ ಎಂಬುದು ಆಮ್ರಪಾಲಿಯ ಕಥೆ. ಈ ಅಂಶವನ್ನೇ ಸಾಹಿತ್ಯವಾಗಿಸಿದ ಕಾದಂಬರಿ ಇದು.
Kelasa
- Author Name:
Shreya Sen
- Book Type:

- Description:
A little boy dreams of becoming a fisherman, a potter... a dancer! Imaginative ideas lead children into different worlds. Bold, colourful pictures on the pages are labelled with words in two languages – one familiar, and a translation in a less familiar one – so that children can string them together to tell their own stories while they learn a language. A list at the end helps them remember the new words. This series of bilingual books encourages children to ‘Imagine Words’ and build vocabulary with the aid of pictures in a storytelling setting. age 3+
Kannada Varnamale
- Author Name:
Anupama K Benachinamardi
- Book Type:

- Description:
This book is tailored for individuals with an interest in mastering the Kannada alphabet. It elucidates the pronunciation of each Kannada letter using English phonetics. Moreover, the book incorporates sensory words that captivate children's interest. Another distinctive aspect of this book is its presentation of vowels and consonants within the context of natural phenomena. Our aim is for children to forge a deeper connection with nature through this book.
Putani Bharateeyaru
- Author Name:
Pika Nani
- Book Type:

- Description:
ಭೇಡಾಘಾಟ್ ನಲ್ಲಿ ನಿಜವಾಗಿಯೂ ವಜ್ರಗಳು ಅಡಗಿವೆಯೇ? ಪುಟ್ಟ ಸಿಬ್ಸಾಳ ಮ್ಯಾಜಿಕ್ ಹಾಸುಗಂಬಳಿ ಅವಳನ್ನು ತವಾಂಗ್ನಿಂದ ಹೊರಗೆ ಹಾರಿಸುತ್ತದೆಯೇ? ಅಂಡಮಾನ್ನಲ್ಲಿ ದೋಣಿ ವಿಹಾರದ ಸಮಯದಲ್ಲಿ ಮೊಸಳೆಗಳು ಕಣ್ಮಣಿ ಮತ್ತು ಅವಳ ಸ್ನೇಹಿತರ ಗುಂಪನ್ನು ಬೆನ್ನಟ್ಟಿದಾಗ ಏನಾಗುತ್ತದೆ? ಕರ್ನಾಟಕದ ವೀರಗಲ್ಲುಗಳ ಬಗ್ಗೆ ನಿಮಗೆ ತಿಳಿದಿದೆಯೇ? ರಾಮೋಜಿ ಫಿಲ್ಮ್ ಸಿಟಿಯಲ್ಲಿ ರಾಜಾ ಕತ್ತೆ ಏನು ಮಾಡುತ್ತಿದೆ? ವಿಶ್ವದ ಅತಿ ಎತ್ತರದ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ಹಿಮಾಚಲದಲ್ಲಿದೆ ಎಂದು ನಿಮಗೆ ತಿಳಿದಿದೆಯೇ? ಗೋವಾದಲ್ಲಿ ಮಾತ್ರ ಮೋಟಾರ್ ಸೈಕಲ್ ಟ್ಯಾಕ್ಸಿಗಳಿವೆಯೇ? ಅಥವಾ ಡೈನೋಸಾರ್ಗಳು 65 ಮಿಲಿಯನ್ ವರ್ಷಗಳ ಹಿಂದೆ ಗುಜರಾತ್ನಲ್ಲಿ ಬದುಕಿದ್ದವೇ? ಕಥೆಗಳು ಮತ್ತು ಆಕರ್ಷಕ ಸಂಗತಿಗಳು ನಿಮ್ಮನ್ನು ಭಾರತದ 16 ರಾಜ್ಯಗಳಲ್ಲಿ ಒಂದು ಅದ್ಭುತ ಸವಾರಿಗೆ ಕರೆದೊಯ್ಯುತ್ತವೆ. ಅವು ಜಿಗ್ ಸಾ ಪಜಲ್ ನ ತುಂಡುಗಳಂತೆ ತುಂಬಾ ವಿಭಿನ್ನವಾಗಿ ಕಂಡರೂ ನಮ್ಮ ಭವ್ಯವಾದ ಅಖಂಡ ಭಾರತವನ್ನು ಒಟ್ಟಿಗೆ ಕಟ್ಟಿಕೊಡುತ್ತವೆ. ಈ ಪುಸ್ತಕದ ಐದು ಕಥೆಗಳನ್ನು ICSE ಮತ್ತು NCERT ಪಠ್ಯಪುಸ್ತಕಗಳಲ್ಲಿ ಪ್ರಕಟಿಸಲಾಗಿದೆ.
kola
- Author Name:
Anisha Thampy
- Book Type:

- Description:
There are many creatures in and around this pond, and much that is happening! Bold, colourful pictures on the pages are labelled with words in two languages – one familiar, and a translation in a less familiar one – so that children can can string them to together to tell their own stories while they learn a language. A list at the end helps them remember the new words. This series of bilingual books encourages children to ‘Imagine Words’ and build vocabulary with the aid of pictures in a storytelling setting. Age 3+
Iruvegaḷu mattu agantuka
- Author Name:
Anupama K Benachinamardi
- Book Type:

- Description:
ಕಿಟ್ಟಿ , ಚಿಟ್ಟಿ ,ಟಿಟ್ಟಿ, ತಿಟ್ಟಿ ಮತ್ತು ಪಿಟ್ಟಿ ಇರುವೆಗಳು ಆಹಾರ ಹುಡುಕಿ ಹೊರಟಾಗ ಒಬ್ಬ ಆಗಂತುಕ ಅವರಿಗೆ ಎದುರಾಗುತ್ತಾನೆ. ಅವನ್ಯಾರು? ಯಾಕೆ ಬಂದ? ಗೆಳೆಯನೇ ಅಥವಾ ಅವನೊಬ್ಬ ಶತ್ರುವೇ?
Harichitta Satya
- Author Name:
Vasudhendra
- Book Type:

- Description:
ಹರಿಚಿತ್ತ ಸತ್ಯ- ವಸುಧೇಂದ್ರ ಅವರ ಮೊದಲ ಕಾದಂಬರಿ. ಅತ್ಯಂತ ಸಂಯಮದಿಂದ ಕಾದಂಬರಿಯನ್ನು ಹೆಣೆದಿದ್ದು ಅವರ ಪ್ರೌಢಿಮೆಗೆ ಕನ್ನಡಿ ಹಿಡಿಯುತ್ತದೆ. ಸನ್ನಿವೇಶಗಳ ಜೋಡಣೆ, ಪಾತ್ರಗಳ ಸಂಭಾಷಣೆ, ನಿರೂಪಣೆ ಶೈಲಿ ಓದುಗರ ಗಮನ ಸೆಳೆಯುತ್ತದೆ. ಕಟ್ಟರ ಸಮಾಜ ಹಾಗೂ ಮುಕ್ತ ಸಮಾಜದ ಮಧ್ಯೆ ಇರುವ ವಿದ್ಯಮಾನಗಳು, ವೈಚಾರಿಕ ಪ್ರವಾಹ ಇಲ್ಲಿಯ ಪ್ರಮುಖ ವಸ್ತು. ಆದರೂ, ವಿಧಿಯ ಪಾತ್ರವನ್ನು ತಳ್ಳಿ ಹಾಕದೇ ಇದ್ದರಿಂದ ಅವರು ಹರಿಚಿತ್ತ ಸತ್ಯ ಎಂದೇ ಕಾದಂಬರಿಗೆ ಹಸರು ಇಟ್ಟಿದ್ದು ಸೂಕ್ತವೆನಿಸಿದೆ.
Saavu
- Author Name:
Supreeth K N
- Book Type:

- Description:
Novel based on death. ಇಂದ್ರಿಯಗಳಿಂದಾಚೆ ಯೋಚಿಸದ ಹೊರತು; 'ನಾನು ಯಾರು?' ಎಂದು ಅರಿವಾಗುವುದಿಲ್ಲ. 'ನಾನು ಯಾರು?' ಎಂದು ಅರಿವಾಗದ ಹೊರತು, 'ಸಾವು' ಅರ್ಥವಾಗುವುದಿಲ್ಲ. 'ನೀನು ಯಾರು?' ಎನ್ನುವ ಅರಿವು ನಿನಗಿದೆಯಾ?
Eshtu Sekhe!
- Author Name:
Aruna Shekar +1
- Book Type:

- Description:
It’s a hot, hot day. Shouting people, thirsty puppies, honking cars – everyone is rushing to get away from the heat, except for one big cow… How will they all cool off? Crisp text, and furiously frantic illustrations, capture the chaos and cacophony of a scorching summer day.
Rushyashrunga
- Author Name:
Harisha Hagalawadi
- Book Type:

- Description:
ತಿಗೆ ಬೆನ್ನುಡಿ ಬರೆದಿರುವ ನಾಗರಾಜ ವಸ್ತಾರೆ ಅವರು “ಈ ಬೆಂಗಳೂರು ನಿನ್ನನ್ನು ಕಾಡಿರುವಷ್ಟೇ- ಬಹುಶಃ ಇನ್ನೂ ಹೆಚ್ಚು, ನನ್ನನ್ನು ಕೆಣಕಿರುವುದು ಹೌದು. ಆದರೆ, ಇನ್ನೂ ಮದುವಣಿಗನಾಗದ ಅವಸ್ಥೆಯಲ್ಲಿರುವ ನೀನು, ನಿನ್ನಂಥವರು ಕಾಣುವ ಈ ಶಹರ, ಶಾಹರಿಕತೆ ನನ್ನಲ್ಲಿ ಬೆರಗು ಹುಟ್ಟಿಸುತ್ತದೆ. ಉದ್ಯೋಗದೊಡನೆ ದುಡ್ಡು ಕೊಡುವ ಈ ಊರು ಜೀವನಕ್ಕೊಂದು ಕ್ರಮವನ್ನೂ ಕೊಡುತ್ತದೆನ್ನುವ ನಿನ್ನ ಮಾತಿಗೆ ಸಲಾಮು. ಇಷ್ಟಿದ್ದೂ, `ಇದು ಅರ್ಥವಾಗದ ಯಕ್ಷಿಣಿ' ಅಂತನ್ನುವುದು ನಿನ್ನದೇ ಇನ್ನೊಂದು ಮಾತು. ಇಲ್ಲಿನ ಬದುಕನ್ನು ಜೇನುಗೂಡು, ರೇಶ್ಮೆಗೂಡುಗಳಂತೆ ಗ್ರಹಿಸಿರುವುದು ಇಷ್ಟವಾದ ಇನ್ನೊಂದು ಸಂಗತಿ. ಏನೇ ಇರಲಿ, ನಿನ್ನ ಗ್ರಹಿಕೆ ನಿನ್ನ ಕಾಣ್ಕೆ. ಆದರೆ, ನಿನ್ನ ನೋಟವನ್ನು ಸಾರ್ವತ್ರಿಕ-ಸಾರ್ವಕಾಲಿಕ ಸಂಗತಿಯೆಂಬಂತೆ ಮನ್ನಣೆಗಿಡುತ್ತೀಯಲ್ಲ, ಅದು ಇಷ್ಟವಾಗದಿದ್ದರೂ, ನಿನ್ನ ಎದೆಗಾರಿಕೆಗೆ ಜೈ. ವಯಸ್ಸಿಗೆ ತಕ್ಕ ಲಂಪಟತನಕ್ಕೆ ಚೌಕಟ್ಟು ಹಾಕುವ ನಿನ್ನ ಹುಂಬತನಕ್ಕೆ ತುಸು ಇರುಸುಮುರುಸಾಯಿತಾದರೂ ಇದು ನಿನ್ನ ಮೆಥಡೆಂದು ಸುಮ್ಮನಾಗಿದ್ದೇನೆ. ಇನ್ನು, ನಿನ್ನ ಋಷ್ಯಶೃಂಗ-ತೆಯ ಬಗ್ಗೆ ಕಡೆಯಲ್ಲಿ ಹೇಳಿದ್ದು ಮನಸ್ಸು ನಾಟಿತು. ಬಹುಶಃ, ಇದು ನಮ್ಮೆಲ್ಲರ ಋಷ್ಯಶೃಂಗ-ತೆಯೂ ಹೌದು. `ವಿ ಸ್ಟಾರ್ಟ್ ಕನ್ಸ್ಯೂಮಿಂಗ್ ವಾಟೆವರ್ ಕಮ್ಸ್ ಇನ್ ಅವರ್ ವೇ...' ಅನ್ನುವ ಮಾತಿನ ಹಿಂದೆಯೇ, ಪರಾವರ್ತಿತ ರಿಫ್ಲೆಕ್ಸಿನಂತೆ ಅನಿಸಿದ್ದು- `ವಾಟ್ ಇಫ್ ಇಟ್ ಕನ್ಸ್ಯೂಮ್ಸ್ ದಿ ಸೆಲ್ಫ್?' ಅನ್ನೋದು. ಹೋಪ್ ದಟ್ ವೋಂಟ್ ಹ್ಯಾಪನ್. ಅಂಡ್, ಯೂ ವೋಂಟ್ ಲೆಟ್ ದಟ್ ಹ್ಯಾಪನ್. ಒಂದಷ್ಟು ಚಿಯರುಗಳು” ಎಂದಿದ್ದಾರೆ.
Mithuna
- Author Name:
Vasudhendra
- Book Type:

- Description:
ತೆಲುಗುನಲ್ಲಿ ಶ್ರೀರಮಣ ಬರೆದ ಈ ಕಥಾಸಂಕಲನ ಬಹಳ ಪ್ರಸಿದ್ಧಿಯನ್ನು ಪಡೆದಿದೆ. ಸುಮಾರು ಮೂರು ಲಕ್ಷಕ್ಕೂ ಹೆಚ್ಚು ಪ್ರತಿಗಳು ಆಂಧ್ರದಲ್ಲಿ ಮಾರಾಟವಾಗಿವೆ. ’ಮಿಥುನ’ ಕತೆಯನ್ನು ಆಧರಿಸಿ ಹಲವಾರು ಭಾಷೆಗಳಲ್ಲಿ ಸಿನಿಮಾ ಮಾಡಲಾಗಿದೆ. ಕನ್ನಡದ ಓದುಗರು ಇದನ್ನು ಅತ್ಯಂತ ಪ್ರೀತಿಯಿಂದ ತಮ್ಮ ನಾಡಿನ ಕತೆಗಳೆನ್ನುವಂತೆ ಸ್ವೀಕರಿಸಿದ್ದಾರೆ. ಸುಮಾರು ನಾಲ್ಕು ತಂಡಗಳು ಈ ಕತೆಗಳನ್ನು ಆಧರಿಸಿ ನಾಟಕವನ್ನು ರಂಗಭೂಮಿಗೆ ತಂದಿವೆ. ಕೊಡವ ಭಾಷೆಯಲ್ಲಿಯೂ ’ಮಿಥುನ’ ಕತೆಯನ್ನು ಆಧರಿಸಿ ನಾಟಕ ಮಾಡಿಸಿದ್ದು ಈ ಕತೆಯ ಹೆಗ್ಗಳಿಕೆ ಮತ್ತು ಜನಪ್ರೀತಿಗೆ ಧ್ಯೋತಕವಾಗಿದೆ.
Taarabhaayiya Patra
- Author Name:
M R Dattathri
- Book Type:

- Description:
ಲೇಖಕ ಎಂ. ಆರ್ ದತ್ತಾತ್ರಿ ಅವರ ಕಾದಂಬರಿ ’ತಾರಾಬಾಯಿಯ ಪತ್ರ’. ತಾರಾಬಾಯಿಯು ವಿಕ್ರಮನ ಅಪ್ಪನ ಪ್ರೇಯಸಿ. ಅವಳು ಬರೆದ ಎರಡು ಪತ್ರದಲ್ಲಿ, ದೇವತೆ, ದೇವಿ ಎಂದೆಲ್ಲ ಬರೆದು, ಹೊಡೆದು ಹಾಕಿ, ಅಕ್ಕ ಎಂಬ ಸಂಬೋಧನೆಯೇ ಉಳಿಯುತ್ತದೆ. ಇವು ಏನೆಲ್ಲ ಭಾವಗಳನ್ನು ಹೇಳುತ್ತವೆ? ಏಕಾಂತದೊಳಗಿನ ಲೋಕಾಂತ, ಮೌನದೊಳಗಣ ಮಾತು, ಸಂವಾದದೊಳಗಿನ ಮೌನವೇ ಕಥಾನಕವಾಗಿದೆ ಇಲ್ಲಿ. ರಂಜನಿಗೆ ಇವನ ಕರೆ ಕೇಳಿತೆ? ಗಂಗಾ ತನ್ನ ಗಾಂಭೀರ್ಯದಿಂದಾಚೆ ಬಂದು ಮತ್ತೆ ಇವರಿಬ್ಬರೂ ಒಂದೇ ಪರಿಧಿಯಲ್ಲಿ ಬರುವರೆ? ರಂಜನಿಯನ್ನು ಕನವರಿಸುತ್ತಲೇ ಗಂಗೆಗೆ ಹಪಹಪಿಸುವ ವಿಕ್ರಮ ಆಯ್ಕೆ ಮಾಡಿಕೊಳ್ಳುವುದು ಯಾರನ್ನು? ಯಾವ ಅಂತಃಕರುಣೆಯ ಕರೆ ವಿಕ್ರಮನೊಳಗಿನ ಪ್ರೀತಿಯನ್ನು ಮತ್ತೆ ಸೋಕುತ್ತಲೇ ಆವರಿಸಿಕೊಳ್ಳುತ್ತದೆ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಕೃತಿಯಲ್ಲಿದೆ.
Uttara
- Author Name:
Supreeth K N
- Book Type:

- Description:
Novel based on seeking answers for fundamental question. ಉತ್ತರ’ ಸುಪ್ರೀತ್ ಕೆ.ಎನ್ ಅವರ ಕಾದಂಬರಿ. ಕನ್ನಡದ ಭರವಸೆಯ ಕಾದಂಬರಿಕಾರರಲ್ಲಿ ಒಬ್ಬರಾದ ಸುಪ್ರೀತ್ ತಮ್ಮ ಪ್ರತಿ ಕೃತಿಯನ್ನೂ ಅಧ್ಯಾತ್ಮದ ಅಡಿಪಾಯದಲ್ಲೇ ರಚಿಸಿದರೂ, ಪ್ರತಿ ಕೃತಿಯಲ್ಲೂ ಅಧ್ಯಾತ್ಮದ ಬೇರೆ ಬೇರೆ ಆಯಾಮಗಳನ್ನು ಪರಿಚಯಿಸುತ್ತಾರೆ. ಈ ‘ಉತ್ತರ’ ಕಾದಂಬರಿಯ ಮೂಲ ವಸ್ತು 'ನೋವು'. ಕಥನಾಯಕ ಸ್ಕಂದ ನೋವಿನ ಪರಿಸ್ಥಿತಿಯೊಂದರಲ್ಲಿ ಸಿಲುಕಿದಾಗ, ಮನುಷ್ಯನಿಗೆ ನೋವು ಯಾಕೆ ಕಾಡುತ್ತದೆ? ನೋವಿನ ಮೂಲವೇನು? ನಮ್ಮನ್ನು ಕಾಡುವ ನೋವಿನಿಂದ ಹೇಗೆ ಹೊರಬರಬೇಕು? ಎನ್ನುವಂತಹ ಮೂಲಭೂತ ಪ್ರಶ್ನೆಗಳನ್ನು ಕೇಳಿಕೊಂಡು ಅದಕ್ಕೆ ಉತ್ತರ ಹುಡುಕುತ್ತಾ ಆಶ್ರಮವೊಂದಕ್ಕೆ ತೆರಳಿ ಅಲ್ಲಿ ಅಧ್ಯಾತ್ಮ ಸಾಧನೆಗಳನ್ನು ಮಾಡುತ್ತಾ ತನ್ನ ನೋವಿನ ಮೂಲ ಹುಡುಕುತ್ತಾನೆ. ಉತ್ತರ ಹುಡುಕುವ ಈ ಹಾದಿಯಲ್ಲಿ ಕರ್ಮ ಸಿದ್ಧಾಂತಗಳ ಹಲವು ಮಜಲುಗಳ ಪರಿಚಯವು ಆಗುತ್ತದೆ.
Everest
- Author Name:
Jon Krakauers +1
- Book Type:

- Description:
ಜಾನ್ ಕ್ರಾಕೌರ್ ಅಮೇರಿಕಾದ ಜನಪ್ರಿಯ ಲೇಖಕ ಮತ್ತು ಪರ್ವತರೋಹಿ. ಈತನ ಕೃತಿಯನ್ನು ಕನ್ನಡಕ್ಕೆ ತಂದವರು ವಸುಧೇಂದ್ರ. ’ಎವರೆಸ್ಟ್’ ಕೃತಿಯು ಪರ್ವತಾರೋಹಣದ ದುರಂತ ಕತೆಯಾಗಿದೆ. ಪರ್ವತಾರೋಹಣ ಮಾಡುವಾಗ ನಡೆದ ಘಟನೆಗಳು ಲೇಖಕರ ಬದುಕಿನ ಧೈರ್ಯವನ್ನು ನಿರಂತರವಾಗಿ ಕೆಣಕಿದ ಕಥಾನಕ ಅಂಶಗಳು ಈ ಕೃತಿಯಲ್ಲಿದೆ. ಲೇಖಕರಿಗೆ ಎವರೆಸ್ಟ್ ಹತ್ತುವ ಬಯಕೆಯು ಸಂಕೀರ್ಣವಾದ ಸಂಗತಿ, ಮತ್ತು ಅಪಾಯಕಾರಿ ವಿಸ್ಮಯ, ವಿಷಯಗಳು ತಿಳಿದಿದ್ದರೂ ಎವರೆಸ್ಟ್ ಹತ್ತಲೇಬೇಕೆನಿಸಿದ ಲೇಖಕರ ತೊಳಲಾಟದ ಪರಿಯನ್ನೂ, ಕಹಿ ಸತ್ಯದ ಮುಖಗಳನ್ನು ಒಂದೆಡೆ ಕೃತಿ ತೆರೆದಿಡುತ್ತದೆ.
Customer Reviews
Be the first to write a review...
0 out of 5
Book