
Awwa Pustaka
Kempi
- Author Name:
Anupama K Benachinamardi
-
Book Type:
- Description: ಪ್ರತಿ ದಿನ ನಗರದಲ್ಲೆಲ್ಲ ತಿರುಗಾಡುವ ಕೆಂಪಿ ಆಕಳು ಇವತ್ತೊಂದು ಹೊಸ ಜಾಗಕ್ಕೆ ಹೋಗುವುದಿದೆ. ಇದರಿಂದಾಗಿ ಕೆಂಪಿ ಟ್ರಾಫಿಕ್ ಜಾಮ್ ನಲ್ಲಿ ಸಿಕ್ಕಿ ಹಾಕಿಕೊಂಡಿತೇ? ಅಥವಾ ಕೆಂಪಿಯಿಂದ ಟ್ರಾಫಿಕ್ ಜಾಮ್ ಆಯಿತೇ? ಮತ್ತೆ ಕೆಂಪಿ ಏನು ಮಾಡಿತು ಆವಾಗ? ಈ ಕಥೆ ಭಾರತದ ಎಲ್ಲ ಸಣ್ಣ ಪಟ್ಟಣ ಮತ್ತು ನಗರಗಳ ಕಥೆಯಾಗಿದೆ. ಆಕಳಿನ ಹಾಸ್ಯ ಕಥೆಯಾದರೂ ಕಣ್ಣು ಒದ್ದೆಯಾಗುವಂತೆ ಮಾಡುವ ಮನಕಲಕುವ ಕಥೆ.

Kempi
Anupama K Benachinamardi
Kempi The Cow
- Author Name:
Anupama K Benachinamardi
-
Book Type:
- Description: Every day, Kempi the cow wanders through the bustling city streets. But today—uh-oh—did she get stuck in a traffic jam, or was she the reason behind it? What unfolds next is a heartwarming and humorous tale that could easily take place in any Indian city. With its delightful blend of laughter and emotion, this story captures the chaos and charm of urban or semi urban life. Featuring stunning illustrations of typical Indian cityscapes, it’s a story that resonates with children of all ages!

Kempi The Cow
Anupama K Benachinamardi
Antariya ondu dina
- Author Name:
Prabha Sudhagade
-
Book Type:
- Description: ನಿಮಗೆ ಯಾವಾಗಲಾದರೂ ನಿಮ್ಮ ದಿನಚರಿ ಬೇಸರವಾಗಿದೆಯಾ? ಇಲ್ಲೊಬ್ಬಳು ಅಂತರಿ ಎನ್ನುವ ಇರುವೆಗೆ ಕೂಡ ದಿನಚರಿ ಬೇಸರವಾಗಿದೆ. ಆಗ ಅಂತರಿ ಏನು ಸಾಹಸ ಮಾಡಿದಳು ಎಂದು ತಿಳಿದುಕೊಳ್ಳಲು ಕಥೆ ಓದಿ. ಈ ಸುಂದರ ಕಥೆಯಲ್ಲಿ ಬರಿ ಅಂತರಿಯ ಸಾಹಸವಷ್ಟೇ ಅಲ್ಲದೆ ಅದರ ಜೊತೆಗೆ ವಿವಿಧ ಕೀಟಗಳ ಗೂಡುಗಳನ್ನು ಕೂಡ ಪರಿಚಯಿಸಲಾಗಿದೆ. With its blend of adventure and learning, it’s a perfect read for young minds—and an excellent addition to any school classroom or library!

Antariya ondu dina
Prabha Sudhagade
Antara's Day Out
- Author Name:
Prabha Sudhagade
-
Book Type:
- Description: Ever feel stuck in the same routine every day? So did a little ant named Antara! Tired of the ordinary, she decided it was time for a change—something exciting, something bold. Join Antara on a delightful adventure and discover where her curiosity leads her. You never know what surprises await just around the corner! This beautiful story not only takes readers on Antara’s exciting journey but also introduces the fascinating homes and nests of different insects along the way. With its blend of adventure and learning, it’s a perfect read for young minds—and an excellent addition to any school classroom or library!

Antara's Day Out
Prabha Sudhagade
Putani Bharateeyaru
- Author Name:
Pika Nani
-
Book Type:
- Description: ಭೇಡಾಘಾಟ್ ನಲ್ಲಿ ನಿಜವಾಗಿಯೂ ವಜ್ರಗಳು ಅಡಗಿವೆಯೇ? ಪುಟ್ಟ ಸಿಬ್ಸಾಳ ಮ್ಯಾಜಿಕ್ ಹಾಸುಗಂಬಳಿ ಅವಳನ್ನು ತವಾಂಗ್‌ನಿಂದ ಹೊರಗೆ ಹಾರಿಸುತ್ತದೆಯೇ? ಅಂಡಮಾನ್‌ನಲ್ಲಿ ದೋಣಿ ವಿಹಾರದ ಸಮಯದಲ್ಲಿ ಮೊಸಳೆಗಳು ಕಣ್ಮಣಿ ಮತ್ತು ಅವಳ ಸ್ನೇಹಿತರ ಗುಂಪನ್ನು ಬೆನ್ನಟ್ಟಿದಾಗ ಏನಾಗುತ್ತದೆ? ಕರ್ನಾಟಕದ ವೀರಗಲ್ಲುಗಳ ಬಗ್ಗೆ ನಿಮಗೆ ತಿಳಿದಿದೆಯೇ? ರಾಮೋಜಿ ಫಿಲ್ಮ್ ಸಿಟಿಯಲ್ಲಿ ರಾಜಾ ಕತ್ತೆ ಏನು ಮಾಡುತ್ತಿದೆ? ವಿಶ್ವದ ಅತಿ ಎತ್ತರದ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ಹಿಮಾಚಲದಲ್ಲಿದೆ ಎಂದು ನಿಮಗೆ ತಿಳಿದಿದೆಯೇ? ಗೋವಾದಲ್ಲಿ ಮಾತ್ರ ಮೋಟಾರ್ ಸೈಕಲ್ ಟ್ಯಾಕ್ಸಿಗಳಿವೆಯೇ? ಅಥವಾ ಡೈನೋಸಾರ್‌ಗಳು 65 ಮಿಲಿಯನ್ ವರ್ಷಗಳ ಹಿಂದೆ ಗುಜರಾತ್‌ನಲ್ಲಿ ಬದುಕಿದ್ದವೇ? ಕಥೆಗಳು ಮತ್ತು ಆಕರ್ಷಕ ಸಂಗತಿಗಳು ನಿಮ್ಮನ್ನು ಭಾರತದ 16 ರಾಜ್ಯಗಳಲ್ಲಿ ಒಂದು ಅದ್ಭುತ ಸವಾರಿಗೆ ಕರೆದೊಯ್ಯುತ್ತವೆ. ಅವು ಜಿಗ್ ಸಾ ಪಜಲ್ ನ ತುಂಡುಗಳಂತೆ ತುಂಬಾ ವಿಭಿನ್ನವಾಗಿ ಕಂಡರೂ ನಮ್ಮ ಭವ್ಯವಾದ ಅಖಂಡ ಭಾರತವನ್ನು ಒಟ್ಟಿಗೆ ಕಟ್ಟಿಕೊಡುತ್ತವೆ. ಈ ಪುಸ್ತಕದ ಐದು ಕಥೆಗಳನ್ನು ICSE ಮತ್ತು NCERT ಪಠ್ಯಪುಸ್ತಕಗಳಲ್ಲಿ ಪ್ರಕಟಿಸಲಾಗಿದೆ.

Putani Bharateeyaru
Pika Nani
Iruvegaḷu mattu agantuka
- Author Name:
Anupama K Benachinamardi
-
Book Type:
- Description: ಕಿಟ್ಟಿ , ಚಿಟ್ಟಿ ,ಟಿಟ್ಟಿ, ತಿಟ್ಟಿ ಮತ್ತು ಪಿಟ್ಟಿ ಇರುವೆಗಳು ಆಹಾರ ಹುಡುಕಿ ಹೊರಟಾಗ ಒಬ್ಬ ಆಗಂತುಕ ಅವರಿಗೆ ಎದುರಾಗುತ್ತಾನೆ. ಅವನ್ಯಾರು? ಯಾಕೆ ಬಂದ? ಗೆಳೆಯನೇ ಅಥವಾ ಅವನೊಬ್ಬ ಶತ್ರುವೇ?

Iruvegaḷu mattu agantuka
Anupama K Benachinamardi
Ants and the Stranger
- Author Name:
Anupama K Benachinamardi
-
Book Type:
- Description: When Kitty, Chitty, Titty, Thitty, and Pitty set off on a quest for food, an unexpected stranger suddenly appears before them. Who is he? Why is he here? Is he a friend—or a foe? This charming and thought-provoking story draws readers closer to the wonders of nature and sparks curiosity about the world around us. With its gentle message and engaging narrative, it’s a perfect addition to any school classroom or library collection.

Ants and the Stranger
Anupama K Benachinamardi
Kannada Varnamale
- Author Name:
Anupama K Benachinamardi
-
Book Type:
- Description: This book is tailored for individuals with an interest in mastering the Kannada alphabet. It elucidates the pronunciation of each Kannada letter using English phonetics. Moreover, the book incorporates sensory words that captivate children's interest. Another distinctive aspect of this book is its presentation of vowels and consonants within the context of natural phenomena. Our aim is for children to forge a deeper connection with nature through this book.

Kannada Varnamale
Anupama K Benachinamardi
Pattedara Praṇava
- Author Name:
Anupama K Benachinamardi
-
Book Type:
- Description: ಪತ್ತೇದಾರ ಪ್ರಣವ ಕಥೆಯು, ಒಬ್ಬ ತುಂಟ ಹುಡುಗನ ಕಥೆಯಾಗಿದೆ. ತನ್ನ ತುಂಟತನದಿಂದ ಯಾವಾಗಲೂ ತೊಂದರೆಯಲ್ಲಿ ಸಿಕ್ಕಿಹಾಕಿಕೊಳ್ಳುವ ಪ್ರಣವ; ಈ ಬಾರಿ ತನ್ನ ಮುಗ್ಧತೆಯನ್ನು ಸಾಬೀತುಪಡಿಸುವನೇ? ಬನ್ನಿ, ಅವನ ತನಿಖೆಯಲ್ಲಿ ನೀವೂ ಜೊತೆಗೂಡಿ.

Pattedara Praṇava
Anupama K Benachinamardi
Detective Pranav
- Author Name:
Anupama K Benachinamardi
-
Book Type:
- Description: Detective Pranav is a story about a young boy filled with imagination who often finds himself in trouble. Join him as he navigates through his investigation to prove his innocence and get to the bottom of mischief he is not guilty of!

Detective Pranav
Anupama K Benachinamardi
Konncigeya sahasa
- Author Name:
Anupama K Benachinamardi
-
Book Type:
- Description: ಮಕ್ಕಳ ತಲೆಗೆ ಹಾಕುವ ಟೋಪಿ, ಕೊಂಚಿಗೆಯು ಒಂದು ದಿನ ಗಾಳಿಯಲ್ಲಿ ಹಾರಿ ಹೋಯಿತು. ಹಾಗೆ ಹಾರಿ ಹೋದಾಗ ಏನೇನು ಸಾಹಸ ಮಾಡಿತು? ಎಂಬುದನ್ನು ಕಥೆ ಹೇಳುತ್ತದೆ.

Konncigeya sahasa
Anupama K Benachinamardi
Adventure of Konchige
- Author Name:
Anupama K Benachinamardi
-
Book Type:
- Description: Konchige is a captivating tale of a small hat that accidentally flew away in the wind one day. As it embarked on its adventurous journey, it encountered various daring experiences. This story unfolds the enchanting journey of the hat and reveals its fate.

Adventure of Konchige
Anupama K Benachinamardi
Offers
Best Deal
Lorem ipsum dolor sit amet, consectetur adipiscing elit, sed do eiusmod tempor incididunt ut labore et dolore magna aliqua
Lorem ipsum dolor sit amet, consectetur adipiscing elit, sed do eiusmod tempor incididunt ut labore et dolore magna aliqua. Ut enim ad minim veniam, quis nostrud exercitation ullamco laboris nisi ut aliquip ex ea commodo consequat.