Khajaneya Hakki
(0)
Author:
S. Malathi, Prakash ManuPublisher:
Sahitya AkademiLanguage:
KannadaCategory:
Young-adults₹
140
₹ 116.2 (17% off)
Available
Ships within 48 Hours
Free Shipping in India on orders above Rs. 1100
'ಖಜಾನೆ ವಾಲೀ ಚಿಡಿಯಾ' ಪ್ರಸಿದ್ದ ಮಕ್ಕಳ ಸಾಹಿತ್ಯಕಾರ ಪ್ರಕಾಶ ಮನು ಅವರ, ಕೊನೆಯವರೆಗೆ ಉತ್ಸುಕತೆಯನ್ನು ಉಳಿಸಿಕೊಳ್ಳುವ ರೋಚಕ ಮತ್ತು ಕೌತುಕಪೂರ್ಣ ಮಕ್ಕಳ ಕಾದಂಬರಿ. ನಾಲ್ಕು ಮುಗ್ಧ ಸ್ನೇಹಿತರು ಖಜಾನೆಯ ಹಕ್ಕಿಯ ಶೋಧದಲ್ಲಿ ಹೊರಡುತ್ತಾರೆ. ಅವರಿಗೆ ಖಜಾನೆಯ ಹಕ್ಕಿಯ ಕನಸು ಬೀಳುತ್ತದೆ. ಆಗ ಅವರು ಆ ಅದ್ಭುತ, ರಹಸ್ಯಮಯ ಹಕ್ಕಿ ಸಿಕ್ಕಿದರೆ ಅವರ ಎಲ್ಲ ಕಷ್ಟಗಳೂ ಪರಿಹಾರವಾಗುತ್ತವೆ ಎಂದು ಯೋಚಿಸುತ್ತಾರೆ. ಒಂದು ದಿನ ಮನೆಯವರಿಗೆ ಹೇಳದೆ ಆ ಹಕ್ಕಿಯ ಹುಡುಕಾಟದಲ್ಲಿ ಮನೆಬಿಟ್ಟು ಹೊರಡುತ್ತಾರೆ. ಆ ಖಜಾನೆಯ ಹಕ್ಕಿ ಎಲ್ಲಿ ಸಿಗುತ್ತದೆ ಎಂಬುದು ಅವರಿಗೆ ಗೊತ್ತಿಲ್ಲ. ಆದರೆ ಅಲ್ಲಿ ಇಲ್ಲಿ ಸುತ್ತುತ್ತಾ ಪ್ರತಿ ಸ್ಥಳದಲ್ಲೂ ಹುಡುಕುತ್ತಾರೆ. ಅಲ್ಲಿ ಅವರಿಗೆ ಬಹಳ ರೋಮಾಂಚಕಾರಿ ಅನುಭವಗಳಾಗುತ್ತವೆ. ಕೆಲವಡೆ ಸಿಂಹ ಮತ್ತು ದೊಡ್ಡ ಆನೆಗಳಿದ್ದರೆ, ಕೆಲವೆಡೆ ರಹಸ್ಯಮಯ ಗುಹೆಗಳು, ಕೆಲವೆಡೆ ಭಗ್ನಾವಶೇಷವಾಗಿರುವ ಅರಮನೆಗಳು...! ನಡೆಯುತ್ತ ನಡೆಯುತ್ತ ಅವರು ಸೋಮಾರಿಗಳ ವಿಚಿತ್ರ ಊರನ್ನು ತಲುಪುತ್ತಾರೆ ಮತ್ತು ಅಲ್ಲಿಂದ ಕೊಳಲುಪುರ ತಲುಪುತ್ತಾರೆ. ಅಲ್ಲಿ ಗಾಳಿಯಲ್ಲಿಯೇ ಸಂಗೀತ ಪಸರಿಸಿರುತ್ತದೆ. ಅಲ್ಲಿಂದ ಮರಳುವಾಗ ಅವರು ಒಂದು ಭವ್ಯ ಕೋಠಿಗೆ ತಲುಪು ತ್ತಾರೆ. ಅಲ್ಲಿ ಮಕ್ಕಳು ಒಳಗೆ ಹೋಗುತ್ತಾರೆ. ಆದರೆ ನಂತರ ಅವರ ಪತ್ತೆಯೇ ಹತ್ತುವುದಿಲ್ಲ ಎಂದು ಹೇಳಲಾಗುತ್ತಿರುತ್ತದೆ. ಕೊನೆ ಯಲ್ಲಿ ಅವರು ಪೋಲೀಸ್ ಸಬ್ ಇನ್ಸ್ಪೆಕ್ಟರ್ ಹರಿಹರನಾಥರನ್ನು ಭೇಟಿ ಮಾಡಿ ಅಪರಾಧಿಗಳನ್ನು ಹಿಡಿಸಿದಾಗ ಎಲ್ಲೆಡೆ ಅವರ ಹೆಸರು ಪ್ರಸಿದ್ಧವಾಗುತ್ತದೆ. ಕಾದಂಬರಿಯ ಅಂತ್ಯದಲ್ಲಿ ನಾಲ್ಕೂ ಉತ್ಸಾಹಿ ಗೆಳೆಯರು ಜೀವನದಲ್ಲಿ ಏನನ್ನಾದರೂ ಮಾಡುವ ಕನಸುಗಳನ್ನು ತಮ್ಮ ಕಣ್ಣಲ್ಲಿ ಹೊತ್ತು ಮನೆಗೆ ಮರಳುತ್ತಾರೆ. ಅವರಿಗೆ ಖಜಾನಯ ಹಕ್ಕಿ ಸಿಗಲಿಲ್ಲ. ಆದರೆ ಜೀವನವನ್ನು ನಡೆಸಲು ಸಹಾಯ ಮಾಡುವ ಅನುಭವಗಳ ದೊಡ್ಡ ಖಜಾನೆ ತಮ್ಮ ಬಳಿ ಇದೆ ಎಂಬ ಖುಷಿ ಅವರಿಗಿದೆ.
Read moreAbout the Book
'ಖಜಾನೆ ವಾಲೀ ಚಿಡಿಯಾ' ಪ್ರಸಿದ್ದ ಮಕ್ಕಳ ಸಾಹಿತ್ಯಕಾರ ಪ್ರಕಾಶ ಮನು ಅವರ, ಕೊನೆಯವರೆಗೆ ಉತ್ಸುಕತೆಯನ್ನು ಉಳಿಸಿಕೊಳ್ಳುವ ರೋಚಕ ಮತ್ತು ಕೌತುಕಪೂರ್ಣ ಮಕ್ಕಳ ಕಾದಂಬರಿ. ನಾಲ್ಕು ಮುಗ್ಧ ಸ್ನೇಹಿತರು ಖಜಾನೆಯ ಹಕ್ಕಿಯ ಶೋಧದಲ್ಲಿ ಹೊರಡುತ್ತಾರೆ. ಅವರಿಗೆ ಖಜಾನೆಯ ಹಕ್ಕಿಯ ಕನಸು ಬೀಳುತ್ತದೆ. ಆಗ ಅವರು ಆ ಅದ್ಭುತ, ರಹಸ್ಯಮಯ ಹಕ್ಕಿ ಸಿಕ್ಕಿದರೆ ಅವರ ಎಲ್ಲ ಕಷ್ಟಗಳೂ ಪರಿಹಾರವಾಗುತ್ತವೆ ಎಂದು ಯೋಚಿಸುತ್ತಾರೆ. ಒಂದು ದಿನ ಮನೆಯವರಿಗೆ ಹೇಳದೆ ಆ ಹಕ್ಕಿಯ ಹುಡುಕಾಟದಲ್ಲಿ ಮನೆಬಿಟ್ಟು ಹೊರಡುತ್ತಾರೆ. ಆ ಖಜಾನೆಯ ಹಕ್ಕಿ ಎಲ್ಲಿ ಸಿಗುತ್ತದೆ ಎಂಬುದು ಅವರಿಗೆ ಗೊತ್ತಿಲ್ಲ. ಆದರೆ ಅಲ್ಲಿ ಇಲ್ಲಿ ಸುತ್ತುತ್ತಾ ಪ್ರತಿ ಸ್ಥಳದಲ್ಲೂ ಹುಡುಕುತ್ತಾರೆ. ಅಲ್ಲಿ ಅವರಿಗೆ ಬಹಳ ರೋಮಾಂಚಕಾರಿ ಅನುಭವಗಳಾಗುತ್ತವೆ.
ಕೆಲವಡೆ ಸಿಂಹ ಮತ್ತು ದೊಡ್ಡ ಆನೆಗಳಿದ್ದರೆ, ಕೆಲವೆಡೆ ರಹಸ್ಯಮಯ ಗುಹೆಗಳು, ಕೆಲವೆಡೆ ಭಗ್ನಾವಶೇಷವಾಗಿರುವ ಅರಮನೆಗಳು...! ನಡೆಯುತ್ತ ನಡೆಯುತ್ತ ಅವರು ಸೋಮಾರಿಗಳ ವಿಚಿತ್ರ ಊರನ್ನು ತಲುಪುತ್ತಾರೆ ಮತ್ತು ಅಲ್ಲಿಂದ ಕೊಳಲುಪುರ ತಲುಪುತ್ತಾರೆ. ಅಲ್ಲಿ ಗಾಳಿಯಲ್ಲಿಯೇ ಸಂಗೀತ ಪಸರಿಸಿರುತ್ತದೆ. ಅಲ್ಲಿಂದ ಮರಳುವಾಗ ಅವರು ಒಂದು ಭವ್ಯ ಕೋಠಿಗೆ ತಲುಪು ತ್ತಾರೆ. ಅಲ್ಲಿ ಮಕ್ಕಳು ಒಳಗೆ ಹೋಗುತ್ತಾರೆ. ಆದರೆ ನಂತರ ಅವರ ಪತ್ತೆಯೇ ಹತ್ತುವುದಿಲ್ಲ ಎಂದು ಹೇಳಲಾಗುತ್ತಿರುತ್ತದೆ. ಕೊನೆ ಯಲ್ಲಿ ಅವರು ಪೋಲೀಸ್ ಸಬ್ ಇನ್ಸ್ಪೆಕ್ಟರ್ ಹರಿಹರನಾಥರನ್ನು ಭೇಟಿ ಮಾಡಿ ಅಪರಾಧಿಗಳನ್ನು ಹಿಡಿಸಿದಾಗ ಎಲ್ಲೆಡೆ ಅವರ ಹೆಸರು ಪ್ರಸಿದ್ಧವಾಗುತ್ತದೆ.
ಕಾದಂಬರಿಯ ಅಂತ್ಯದಲ್ಲಿ ನಾಲ್ಕೂ ಉತ್ಸಾಹಿ ಗೆಳೆಯರು ಜೀವನದಲ್ಲಿ ಏನನ್ನಾದರೂ ಮಾಡುವ ಕನಸುಗಳನ್ನು ತಮ್ಮ ಕಣ್ಣಲ್ಲಿ ಹೊತ್ತು ಮನೆಗೆ ಮರಳುತ್ತಾರೆ. ಅವರಿಗೆ ಖಜಾನಯ ಹಕ್ಕಿ ಸಿಗಲಿಲ್ಲ. ಆದರೆ ಜೀವನವನ್ನು ನಡೆಸಲು ಸಹಾಯ ಮಾಡುವ ಅನುಭವಗಳ ದೊಡ್ಡ ಖಜಾನೆ ತಮ್ಮ ಬಳಿ ಇದೆ ಎಂಬ ಖುಷಿ ಅವರಿಗಿದೆ.
Book Details
-
ISBN9789389195866
-
Pages143
-
Avg Reading Time5 hrs
-
Age11-18 yrs
-
Country of OriginIN
Recommended For You
Tum Bhi Padhoge Jassoo
- Author Name:
Prakash Manu
- Book Type:

- Description:
A collection of short stories for children written by Prakash Manu.
Shreshtha Bal Kahaniyan part 3
- Author Name:
Prakash Manu
- Book Type:

- Description:
A Collection of Hindi short stories for children, compiled and edited by Prakash Manu.
Shreshtha Bal Kahaniyan part 2
- Author Name:
Prakash Manu
- Book Type:

- Description:
Collection of children short stories, compiled and edited by Prakash Manu.
Shreshtha Bal Kahaniyan part 4
- Author Name:
Prakash Manu
- Book Type:

- Description:
A Collection of Hindi short stories for children, compiled and edited by Prakash Manu.
Vigyan Fantasi Kathayen
- Author Name:
Prakash Manu
- Book Type:

- Description:
"किस्से कहानियों की तरह विज्ञान की दुनिया भी कम अचरज से भरी नहीं है। विज्ञान फंतासी कथाएँ प्रकाश मनु की विज्ञान कथाओं का ताजा संग्रह है, जिसमें वैज्ञानिक तथ्यों के साथ ही खेल और कल्पना का भी वितान तना हुआ है और हर क्षण कुछ नया घटित हो रहा है, जो परीकथाओं की दुनिया से कहीं अधिक चित्ताकर्षक और जादुई है। मनुजी की विज्ञान कथाओं में कहीं उड़ते हुए रोबोटनुमा पेड़ की कल्पना है तो कहीं मन को नियंत्रित करनेवाले हाइटेक सुपर कंप्यूटर की। कहीं कोई रोबोट गिलगिल सेवन चौकीदार बनकर अपने रहस्यपूर्ण कारनामे से सबको अचंभित कर डालता है तो कहीं वह अनोखी चिडि़या शिंगाई फू शुम्मा के रूप में एक छोटे बच्चे को लंबी अंतरिक्ष यात्रा पर ले चलता है। ‘मंगल ग्रह की लाल चिडि़या’ और ‘चंद्रलोक की अदृश्य दुनिया’ सरीखी कहानियाँ चाँद और मंगल ग्रह पर मनुष्य अस्तित्व की संभावना की कुछ अधिक कल्पनाशीलता के साथ पड़ताल करती हैं। ‘गोपी की फिरोजी टोपी’ और ‘पप्पू की रिमझिम छतरी’ में कंप्यूटर और लेजर किरणों की दुनिया का एक आश्चर्यलोक है, जो आज भले ही खेल की तरह लग रहा हो, पर कल हकीकत में बदल सकता है। पुस्तक में ‘दुनिया का सबसे अनोखा सुपर हाइटेक चोर’ जैसी रोमांचक कहानियाँ हैं तो ‘प्रोफेसर जोशी बादलों के देश में’ जैसी अद्भुत कथाएँ भी, जो परीकथाओं के समांतर उड़ती हुई अपनी राह बनाती हैं।"
Prakash Manu Ki Lokpriya Kahaniyan
- Author Name:
Prakash Manu
- Book Type:

- Description:
Awating description for this book
Tum Kahan Ho, Naveen Bhai ?
- Author Name:
Prakash Manu
- Book Type:

- Description:
Awating description for this book
Kissa Chamcham Pari Aur Gudiyaghar Ka
- Author Name:
Prakash Manu
- Book Type:

- Description:
हिंदी बाल साहित्य का पर्याय कहे जानेवाले प्रकाश मनु बच्चों के सिरमौर कथाकार हैं, जिनकी कहानियों और उपन्यासों को बच्चे खोज-खोजकर पढ़ते हैं। देश के कोने-कोने में फैले हजारों बच्चे उनके प्रशंसक हैं, जिन्हें मनुजी की कहानियों और नटखटपन से भरे उपन्यासों का इंतजार रहता है। उन्हें वे बड़ी दीवानगी से पढ़ते हैं, मन-ही-मन सराहते और आनंदविभोर हो उठते हैं। ‘किस्सा चमचम परी और गुडि़याघर का’ प्रकाश मनुजी के बाल उपन्यासों का ताजा संग्रह है, जिसमें बच्चों के लिए लिखे गए उनके तीन रोचक और बहुरंगी उपन्यास शामिल हैं—‘किस्सा चमचम परी और गुडि़याघर का’, ‘फागुन गाँव का बुधना और निम्मा परी’, तथा ‘सब्जियों का मेला’। ये तीनों इतने रसपूर्ण उपन्यास हैं, कि बच्चे एक बार पुस्तक हाथ में लेंगे, तो पूरा पढ़े बगैर छोड़ नहीं पाएँगे। प्रकाश मनुजी उस्ताद किस्सागो हैं, इसीलिए उनके बाल उपन्यासों में किस्सागोई का जादू पाठकों पर इस कदर तारी होता है कि लगता है, उपन्यास के पात्र सजीव होकर, उनके आसपास ही साँस ले रहे हैं। फिर इन तीनों उपन्यासों में धरती की सुंदरता की बड़ी अद्भुत छवियाँ हैं, जो बाल पाठकों को खूब लुभाएँगी और आनंदमग्न कर देंगी। बेशक, प्रकाश मनुजी के बाल उपन्यासों की यह दिलचस्प पुस्तक बच्चों और बाल साहित्यकारों के लिए एक अनमोल उपहार से कम नहीं है, जिसे वे हमेशा सँजोकर रखेंगे।
Ikkisveen Sadi Ke Bal Natak
- Author Name:
Prakash Manu
- Book Type:

- Description:
Awating description for this book
Tum Yaad Aaoge Leelaram
- Author Name:
Prakash Manu
- Book Type:

- Description:
‘तुम याद आओगे लीलाराम’ संग्रह वरिष्ठ कवि-कथाकार प्रकाश मनु की इधर लिखी गई, नई और ताजा कहानियों का संग्रह है। बिल्कुल अलहदा ढंग की कथन-शैली और गहरी मर्म पुकार लिये ये कहानियाँ अपनी अद्भुत किस्सागोई और अनौपचारिक लहजे के कारण अलग पहचान में आती हैं। सच तो यह है कि ‘तुम याद आओगे लीलाराम’ संग्रह प्रकाश मनुजी की कथा-यात्रा में एक सार्थक मोड़ की तरह है, और एक साथ कई विशेषताओं के कारण जाना जाएगा। संग्रह की कहानियाँ जिंदगी में इस कदर गहरे धँसकर अपनी बात कहती हैं कि पाठक चकित हुआ सा, खुद को अपनी तकलीफों, समूची वेदनाओं और आत्मिक द्वंद्वों के साथ इनमें पूरी तरह उपस्थित पाता है। लेखक और पाठक का इतना गहन तादात्म्य हिंदी कहानी के मौजूदा परिदृश्य में एक विरल चीज है। फिर अपने ही ढंग के ?विशिष्ट कथाकार प्रकाश मनुजी की ये कहानियाँ अकसर बतकही के-से अंदाज में अपनी बात कहती हैं। इनमें कविता सरीखी मर्म पुकार है तो आत्मकथा सरीखा निजत्व भी। कहानी और जिंदगी के फासलों को पाटनेवाली ये सादा और पुरअसर कहानियाँ अगर प्रेमचंद और मटियानी सरीखे दिग्गजों की याद दिलाएँ, तो कोई हैरत की बात नहीं। उम्मीद है, प्रकाश मनु की इन कहानियों की ताजगी पाठकों के दिलों में कभी फीकी न पड़नेवाली एक अलग छाप छोड़ेगी। और एक बार पढ़ने के बाद वे इन्हें कभी भूल नहीं पाएँगे।
Putani Bharateeyaru
- Author Name:
Pika Nani
- Book Type:

- Description:
ಭೇಡಾಘಾಟ್ ನಲ್ಲಿ ನಿಜವಾಗಿಯೂ ವಜ್ರಗಳು ಅಡಗಿವೆಯೇ? ಪುಟ್ಟ ಸಿಬ್ಸಾಳ ಮ್ಯಾಜಿಕ್ ಹಾಸುಗಂಬಳಿ ಅವಳನ್ನು ತವಾಂಗ್ನಿಂದ ಹೊರಗೆ ಹಾರಿಸುತ್ತದೆಯೇ? ಅಂಡಮಾನ್ನಲ್ಲಿ ದೋಣಿ ವಿಹಾರದ ಸಮಯದಲ್ಲಿ ಮೊಸಳೆಗಳು ಕಣ್ಮಣಿ ಮತ್ತು ಅವಳ ಸ್ನೇಹಿತರ ಗುಂಪನ್ನು ಬೆನ್ನಟ್ಟಿದಾಗ ಏನಾಗುತ್ತದೆ? ಕರ್ನಾಟಕದ ವೀರಗಲ್ಲುಗಳ ಬಗ್ಗೆ ನಿಮಗೆ ತಿಳಿದಿದೆಯೇ? ರಾಮೋಜಿ ಫಿಲ್ಮ್ ಸಿಟಿಯಲ್ಲಿ ರಾಜಾ ಕತ್ತೆ ಏನು ಮಾಡುತ್ತಿದೆ? ವಿಶ್ವದ ಅತಿ ಎತ್ತರದ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ಹಿಮಾಚಲದಲ್ಲಿದೆ ಎಂದು ನಿಮಗೆ ತಿಳಿದಿದೆಯೇ? ಗೋವಾದಲ್ಲಿ ಮಾತ್ರ ಮೋಟಾರ್ ಸೈಕಲ್ ಟ್ಯಾಕ್ಸಿಗಳಿವೆಯೇ? ಅಥವಾ ಡೈನೋಸಾರ್ಗಳು 65 ಮಿಲಿಯನ್ ವರ್ಷಗಳ ಹಿಂದೆ ಗುಜರಾತ್ನಲ್ಲಿ ಬದುಕಿದ್ದವೇ? ಕಥೆಗಳು ಮತ್ತು ಆಕರ್ಷಕ ಸಂಗತಿಗಳು ನಿಮ್ಮನ್ನು ಭಾರತದ 16 ರಾಜ್ಯಗಳಲ್ಲಿ ಒಂದು ಅದ್ಭುತ ಸವಾರಿಗೆ ಕರೆದೊಯ್ಯುತ್ತವೆ. ಅವು ಜಿಗ್ ಸಾ ಪಜಲ್ ನ ತುಂಡುಗಳಂತೆ ತುಂಬಾ ವಿಭಿನ್ನವಾಗಿ ಕಂಡರೂ ನಮ್ಮ ಭವ್ಯವಾದ ಅಖಂಡ ಭಾರತವನ್ನು ಒಟ್ಟಿಗೆ ಕಟ್ಟಿಕೊಡುತ್ತವೆ. ಈ ಪುಸ್ತಕದ ಐದು ಕಥೆಗಳನ್ನು ICSE ಮತ್ತು NCERT ಪಠ್ಯಪುಸ್ತಕಗಳಲ್ಲಿ ಪ್ರಕಟಿಸಲಾಗಿದೆ.
The Miracle on Sunderbaag Street
- Author Name:
Deepada Malli +1
- Book Type:

- Description:
Young Zara sits alone every evening, in a dump yard on Sunderbaag Street. One day, Miss Gappi plants an idea in Zara’s mind. This sets them off on a mission that changes Zara’s life… and the lives of many who live on Sunderbaag Street.
Mohanaswamy
- Author Name:
Vasudhendra
- Book Type:

- Description:
ಸಲಿಂಗಪ್ರೇಮಿ ಮೋಹನಸ್ವಾಮಿಯ ವಿಭಿನ್ನ ಮನಸ್ಥಿತಿಯ ಕತೆಗಳು ಇದರಲ್ಲಿವೆ. ಅದಲ್ಲದೆ ಇತರ ಐದು ವಸುಧೇಂದ್ರರ ಜನಪ್ರಿಯ ಕತೆಗಳೂ ಈ ಸಂಕಲನದಲ್ಲಿವೆ.
Pattedara Pranav case 2
- Author Name:
Anupama K Benachinamardi
- Book Type:

- Description:
ಕಳೆದ ಬಾರಿ ತನ್ನ ಬುದ್ದಿವಂತಿಕೆಯಿಂದ ಒಂದು ರಹಸ್ಯ ಬಯಲು ಮಾಡಿದ್ದ ಪ್ರಣವ, ಪತ್ತೇದಾರ ಪ್ರಣವ ಎಂದೇ ಪ್ರಸಿದ್ಧನಾದ. ಈ ಸಲ ಇವನು ತನ್ನ ಶಾಲೆಯಲ್ಲಿ ಮತ್ತೊಂದು ರಹಸ್ಯವನ್ನು ಪತ್ತೆ ಹಚ್ಚಲಿದ್ದಾನೆ. ಬನ್ನಿ ಆ ರಹಸ್ಯ ಏನು ಅಂತ ತಿಳಿಯೋಣ!
Vaijayantipura Kadamba Mayooravarmana Maha Charite
- Author Name:
Santoshkumar Mehandale
- Book Type:

- Description:
DESCRIPTION AWAITED
Vaijayantipura Kadamba Mayooravarmana Maha Charite
Santoshkumar Mehandale
15% off₹ 395
₹ 335.75
Available
Begudi
- Author Name:
Kiran Nagarkar +1
- Book Type:

- Description:
Kannada Translation of Award winning book Cuckold by Kiran Nagarkar
Amrapali
- Author Name:
Gayathriraj
- Book Type:

- Description:
ಲೇಖಕಿ ಗಾಯತ್ರಿ ರಾಜ್ ಅವರ ಆಮ್ರಪಾಲಿ-ಎಂಬುದು ಐತಿಹಾಸಿಕ ಕಾದಂಬರಿ. ವೈಶಾಲಿನಗರದ ಅತ್ಯಂತ ಸುಂದರ ಯುವತಿ ಆಮ್ರಪಾಲಿ ವೈಶಾಲಿನಗರದ ರಾಜ ಮನುದೇವ ಆಕೆಯನ್ನು ಕಾಮುಕ ಕಣ್ಣಿನಿಂದ ನೋಡಿ ವರಿಸಲು ಹಾತೊರೆಯುತ್ತಾನೆ. ಆಮ್ರಪಾಲಿಯ ಪ್ರೇಮಿ ಪುಷ್ಪಕುಮಾರರನ್ನು ಮದುವೆಯಾದ ದಿನವೇ ಕೊಲ್ಲಿಸುತ್ತಾನೆ. ಆದರೂ, ಆತನ ಪ್ರಯತ್ನ ಕೈಗೊಡಲಿಲ್ಲ ನಗರದ ವಧುವನ್ನಾಗಿಸಲು ಸಂಚು ಹೂಡುತ್ತಾನೆ. ಈ ಮಧ್ಯೆ, ಮಗದ ರಾಜ್ಯದ ಅರಸ ಬಿಂಬಸಾರನು ವಿಣೆ ಕಲಿಸುವ ನೆಪದಲ್ಲಿ ವೇಷ ಮರೆಸಿಕೊಂಡು ಆಮ್ರಪಾಲಿ ಹತ್ತಿರ ಇರುತ್ತಾನೆ. ಅವರ ಮಧ್ಯೆ ಪ್ರೇಮಾಂಕುರವಾಗಿ ಮಗು ಸಹ ಜನಿಸುತ್ತದೆ. ಆದರೆ, ಆಮ್ರಪಾಲಿ, ಮಗದ ರಾಜ್ಯಕ್ಕೆ ತೆರಳು ನಿರಾಕರಿಸುತ್ತಾಳೆ. ಇದನ್ನು ತಂದೆಗೆ ಮಾಡಿದ ಅವಮಾನ ಎಂದು ತಿಳಿದ ಬಿಂಬಸಾರನ ಮಗನು ವೈಶಾಲಿ ರಾಜ್ಯದ ಮೇಲೆ ದಂಡೆತ್ತಿ ನಾಶಪಡಿಸುತ್ತಾನೆ. ಆ ಮಗನೂ (ಅಜಾತಶತ್ರು) ಸಹ ಆಮ್ರಪಾಲಿಯ ಮೇಲೆ ಮನಸು ಮಾಡುತ್ತಾನೆ. ಆದರೆ, ಆಮ್ರಪಾಲಿ ಒಪ್ಪುವುದಿಲ್ಲ. ಕೊನೆಗೆ ಬುದ್ಧನ ಶಿಷ್ಯೆಯಾಗಿ ಹೊರಟು ಹೋಗುತ್ತಾಳೆ ಎಂಬುದು ಆಮ್ರಪಾಲಿಯ ಕಥೆ. ಈ ಅಂಶವನ್ನೇ ಸಾಹಿತ್ಯವಾಗಿಸಿದ ಕಾದಂಬರಿ ಇದು.
Maatugaara Aame
- Author Name:
Jeeva Raghunath +2
- Book Type:

- Description:
Yak yak yak... the tortoise loves to talk – and learns the hard way that keeping his mouth shut is sometimes very necessary! The clipped narrative style pares the original fable from the Panchatantra down to its essence with dramatic effect in this bilingual retelling. It is offset by decorative, detailed illustrations in the style of kalamkari textiles from Andhra Pradesh.
Grace - Kannada
- Author Name:
Sayantan Datta +2
- Book Type:

- Description:
Grace had many questions. Why did she have to sit outside her classroom? Why did she have to wear pants instead of a dress? Why could transgender persons not study engineering? She wondered why science and technology education was not accepting of differences in people. And she decided to find answers in the courtroom. This is the story of Grace Banu, who is working towards making science and technology education more accessible for all. She was written by Sayantan Datta, Illustrated by Priya Dali and Kannada Translator by Hema Hebbagodi. Henkel Anand India Private Limited has supported the development of this book.This Book is Library of Congress Literacy Award Winner 2020 (Special Response award)
Pattedara Praṇava
- Author Name:
Anupama K Benachinamardi
- Book Type:

- Description:
ಪತ್ತೇದಾರ ಪ್ರಣವ ಕಥೆಯು, ಒಬ್ಬ ತುಂಟ ಹುಡುಗನ ಕಥೆಯಾಗಿದೆ. ತನ್ನ ತುಂಟತನದಿಂದ ಯಾವಾಗಲೂ ತೊಂದರೆಯಲ್ಲಿ ಸಿಕ್ಕಿಹಾಕಿಕೊಳ್ಳುವ ಪ್ರಣವ; ಈ ಬಾರಿ ತನ್ನ ಮುಗ್ಧತೆಯನ್ನು ಸಾಬೀತುಪಡಿಸುವನೇ? ಬನ್ನಿ, ಅವನ ತನಿಖೆಯಲ್ಲಿ ನೀವೂ ಜೊತೆಗೂಡಿ.
Customer Reviews
Be the first to write a review...
0 out of 5
Book