About Harsha Raghuram
ಹರ್ಷ ರಘುರಾಮ್ 1991ರಲ್ಲಿ ಬೆಂಗಳೂರಿನಲ್ಲಿ ಜನಿಸಿದರು.
ಬೆಂಗಳೂರಿನ ಬಿಐಟಿ ಕಾಲೇ ಜಿನಿಂದ ಮೆಕ್ಯಾ ನಿಕಲ್ ಇಂಜಿನಿಯರಿಂಗ್
ಹಾಗೂ ಜರ್ಮ ನಿಯ ಕೈ ಸರ್ಸ್‌ಲಾಟರ್ನ್‌ವಿಶ್ವವಿದ್ಯಾ ಲಯದಿಂದ
ಮೆಟೀ ರಿಯಲ್ಸ್ ಸೈ ನ್ಸ್ ಪದವಿಗಳನ್ನು ಗಳಿಸಿ ಪ್ರಸ್ತುತ ಆಸ್ಟ್ರಿ ಯಾದ
ವಿಯೆನ್ನಾ ತಾಂತ್ರಿ ಕ ವಿಶ್ವವಿದ್ಯಾ ಲಯದಲ್ಲಿ ಪ್ಲಾಸ್ಟಿ ಕ್ ರಿಸೈ ಕ್ಲಿಂಗ್
ವಿಷಯವಾಗಿ ಡಾಕ್ಟರೇ ಟ್ ಸಂಶೋ ಧನೆ ನಡೆಸುತ್ತಿದ್ದಾರೆ. ಬಾಲ್ಯದಿಂದಲೇ
ಸಾಹಿತ್ಯಾ ಸಕ್ತಿಯನ್ನು ಮೈ ಗೂಡಿಸಿಕೊ ಂಡ ಇವರು ನುರಿತ ಕರ್ನಾ ಟಕ
ಸಂಗೀ ತಗಾರರೂ ಹೌದು. ಹಲವಾರು ಭಾರತೀ ಯ ಮತ್ತು ಐರೋ ಪ್ಯ
ಭಾಷೆಗಳನ್ನು ಬಲ್ಲ ಹರ್ಷ ಭಾಷಾ ಕಲಿಕೆ, ಪದಚರಿತೆ ಮತ್ತು
ಭಾಷಾಶಾಸ್ತ್ರಗಳಲ್ಲಿ ಆಸಕ್ತಿ ಹೊ ಂದಿದ್ದಾರೆ. ‘ನನ್ನ ತಂಗಿ ಈಡಾ’ ಇವರ
ಮೊಟ್ಟಮೊದಲ ಅನುವಾದಿತ ಕೃತಿ.