Poornima Hegade
1
Books
0
Rating
0
Followers
Rate
Filters Options
Categories
+
Featured Authors
+
Featured Writers
+
Poornima Hegade
1
Books
Filters Options
Categories
+
Featured Authors
+
Featured Writers
+
About Poornima Hegade
ಪೂರ್ಣಿಮಾ ಹೆಗಡೆಯವರು ಮೂಲತಃ ಉತ್ತರಕನ್ನಡ ಜಿಲ್ಲೆ ಶಿರಸಿ ಯವರು. ಪ್ರಸ್ತುತ ಬೆಂಗಳೂರಿನಲ್ಲಿ ವಾಸವಿದ್ದಾರೆ. ವೃತ್ತಿಯಲ್ಲಿ ಸಾಫ್ಟವೇರ್ ಎಂಜಿನಿಯರ್. ಬರವಣಿಗೆ, ಓದು, ಕರಕುಶಲತೆ ಅವರ ಆಸಕ್ತಿಯ ವಿಚಾರವಾಗಿದೆ. ಅವರ ಹಲವಾರು ಲೇಖನ,ಕತೆ, ಪ್ರಬಂಧಗಳು ವಿಜಯವಾಣಿ, ಉದಯವಾಣಿ, ವಿಶ್ವವಾಣಿ, ಕಸ್ತೂರಿ, ಮಂಗಳ ಹೀಗೆ ಹಲವಾರು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಗೀತಾ ಕಥಾರೂಪವಾದ "ಅಂತರ್ವೀಕ್ಷಣೆ" ಅವರ ಚೊಚ್ಚಲ ಕೃತಿ.