Shreshta Burmi Kathegalu

(0)

₹ 470

₹ 390.1 (17% off)

Available

Ships within 48 Hours

Free Shipping in India on orders above Rs. 1100


1886ರಿಂದ 1937 ರವರೆಗೂ ಬ್ರಿಟಿಷ್ ವಸಾಹತುಶಾಹಿಯ ಭಾಗವೇ ಆಗಿ ಭಾರತದೊಂದಿಗೆ ಸೇರ್ಪಡೆಯಾಗಿದ್ದ ಬರ್ಮಾ ಆ ನಂತರ ಬೇರ್ಪಟ್ಟು 1948ರಲ್ಲಿ ಸ್ವತಂತ್ರ ದೇಶವಾಯಿತೆಂಬುದು ಈಗ ಇತಿಹಾಸ. ಇದು ರಾಜಕೀಯ ಇತಿಹಾಸವಾದರೆ ಸಾಂಸ್ಕೃತಿಕವಾಗಿ ಮತ್ತು ಸಾಮಾಜಿಕವಾಗಿ ಬರ್ಮಾಕ್ಕೂ ಭಾರತಕ್ಕೂ ಅತಿನಿಕಟ ಸಂಬಂಧವಿದೆ. ಬರ್ಮಾದ ಬಹುಸಂಖ್ಯಾತ ಜನ ನಿಷ್ಠೆಯಿಂದ ಅನುಸರಿಸಿ ಆಚರಿಸುತ್ತಿರುವ ಧರ್ಮವೆಂದರೆ ಭಾರತದಲ್ಲಿಯೇ ಹುಟ್ಟಿ ಬೆಳೆದ ಬೌದ್ಧ ಧರ್ಮವೇ. ಬುದ್ಧನ ನಾಡಾದ ಭಾರತಕ್ಕೆ ಲಾಗಾಯ್ತಿನಿಂದಲೂ ಬರ್ಮೀಯರು ಯಾತ್ರೆ ಬರುವುದು ನಡೆದೇ ಇದೆ. ಇನ್ನು ಭಾರತದಂತೆಯೇ ಬರ್ಮಾ ಕೂಡ ವ್ಯವಸಾಯ ಪ್ರಧಾನವಾದ ದೇಶವಾಗಿದ್ದು ರೈತಾಪಿ ಜನರ ನಾಡಾಗಿದೆ. ಭಾರತದಂತೆಯೇ ಮಧ್ಯಮ ಮತ್ತು ಕೆಳಮಧ್ಯಮ ವರ್ಗದ ಜನರೇ ಹೆಚ್ಚಾಗಿರುವ ಬರ್ಮಾದ ಶ್ರೀ ಸಾಮಾನ್ಯರ ಬದುಕು ಭಾರತದ ಬಡ ಜನತೆಯ ಬದುಕನ್ನು ಅತ್ಯಂತ ನಿಕಟವಾಗಿ ಹೋಲುತ್ತದೆ. ಪ್ರಭುತ್ವದ ಮೌಲ್ಯಗಳ ಅಡಿಯಲ್ಲಿ ಬದುಕು ಸಾಗಿಸುತ್ತಿರುವವರ ಅಸಹಾಯಕತೆ, ಎರಡನೇ ಮಹಾಯುದ್ಧ ಜನರ ಬದುಕನ್ನು ಅತಂತ್ರಗೊಳಿಸಿದ್ದರ ಬಡ ಬರ್ಮೀಯರ ಚಿತ್ರ ನಮ್ಮ ದೇಶದ ಜನರ ಬದುಕಿಗಿಂತ ಬೇರೆಯೇನಲ್ಲ ಎಂದು ಅನಿಸುತ್ತದೆ. ಮೂಲ ಅನುವಾದಕರಾದ ಚಂದ್ರಪ್ರಕಾಶ್ ಪ್ರಭಾಕರ್ 'ಮೌತೀರಿ' ಅವರು ಮೂಲತಃ ಬರ್ಮೀಯರಾಗಿದ್ದು ಬರ್ಮೀ ಹಿಂದೀ ಭಾಷೆಗಳಲ್ಲಿ ಅತ್ಯಂತ ನಿಷ್ಣಾತರಾಗಿದ್ದು ಅಲ್ಲಿಯ ಸಾಹಿತ್ಯ ಮತ್ತು ಸಾಹಿತಿಗಳ ನಿಕಟ ಪರಿಚಯವಿದ್ದವರಾದ ಕಾರಣ ಈ ಕಥೆಗಳ ಹಿಂದೀ ಅವತರಣಿಕೆ ಮೂಲವನ್ನು ಯಥಾವತ್ತಾಗಿ ಹೋಲುತ್ತವೆ. ಹಾಗಾಗಿ ಕನ್ನಡದಲ್ಲಿ ರೂಪು ತಾಳಿರುವ ಈ ಕಥೆಗಳು ಮೂಲಕ್ಕೆ ತೀರ ಹತ್ತಿರವಾಗಿವೆ. ಮೂಲತಃ ತುಮಕೂರಿನವರಾದ ಡಾ. ಆರ್. ಲಕ್ಷ್ಮೀನಾರಾಯಣ(1949) ಅವರು ಕಾಲೇಜು ಶಿಕ್ಷಣ ಇಲಾಖೆಯ ವಿವಿಧ ಸರ್ಕಾರಿ ಕಾಲೇಜುಗಳಲ್ಲಿ ಅಧ್ಯಾಪಕ, ಪ್ರಾಧ್ಯಾಪಕ ಮತ್ತು ಪ್ರಿನ್ಸಿಪಾಲ್ ಆಗಿ ಕೊನೆಯಲ್ಲಿ ಜಂಟಿ ನಿರ್ದೇಶಕರಾಗಿ 37 ವರ್ಷಗಳ ಸೇವೆ ಸಲ್ಲಿಸಿ ನಿವೃತ್ತರಾಗಿದ್ದು ಸದ್ಯ ಪ್ರತಿಷ್ಠಿತ ಬಿ.ಎಂ.ಶ್ರೀ. ಪ್ರತಿಷ್ಠಾನದ ಅಧ್ಯಕ್ಷರಾಗಿದ್ದಾರೆ. ಮೂರು ದಶಕಗಳಿಂದ ಅನುವಾದ ಕ್ಷೇತ್ರದಲ್ಲಿ ಸಕ್ರಿಯರಾಗಿರುವ ಇವರು ಇಂಗ್ಲಿಷ್ ಮತ್ತು ಹಿಂದಿಯಿಂದ ಅನೇಕ ಕೃತಿಗಳನ್ನು ಅನುವಾದಿಸಿದ್ದಾರೆ. ಸಂಸ್ಕೃತದಿಂದ ಅನುವಾದಿಸಿದ 'ಕನ್ನಡ ವಕ್ರೋಕ್ತಿ ಜೀವಿತ' ಎಂಬ ಇವರ ಕೃತಿಗೆ 2004ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪುಸ್ತಕ ಬಹುಮಾನ ಹಾಗೂ 2007ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಅನುವಾದ ಪುರಸ್ಕಾರ ದೊರೆತಿವೆ. ಕಿರಣ್ ನಗರ್‌ಕರ್ ಅವರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಇಂಗ್ಲಿಷ್ ಕಾದಂಬರಿ 'ಕಕೋಲ್ಡ್' ನ ಕನ್ನಡ ರೂಪ 'ಬೇಗುದಿ'ಯನ್ನು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಕಟಿಸಿದ್ದು ಅದಕ್ಕೆ 2013ರ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪುಸ್ತಕ ಬಹುಮಾನ ಬಂದಿದೆ.

Read more

ISBN
9789389467260
Pages
520
Avg Reading Time
17 hrs
Age
18+ yrs
Country of Origin
IN

Don’t Miss Out

Pick a membership and see exactly what it gets you

  • 15 Free Deliveries
  • 1 Free Book up to ₹500 MRP

Format:

Piracy Free

Express Delivery

Secure Payment

About the Book

1886ರಿಂದ 1937 ರವರೆಗೂ ಬ್ರಿಟಿಷ್ ವಸಾಹತುಶಾಹಿಯ ಭಾಗವೇ ಆಗಿ ಭಾರತದೊಂದಿಗೆ ಸೇರ್ಪಡೆಯಾಗಿದ್ದ ಬರ್ಮಾ ಆ ನಂತರ ಬೇರ್ಪಟ್ಟು 1948ರಲ್ಲಿ ಸ್ವತಂತ್ರ ದೇಶವಾಯಿತೆಂಬುದು ಈಗ ಇತಿಹಾಸ. ಇದು ರಾಜಕೀಯ ಇತಿಹಾಸವಾದರೆ ಸಾಂಸ್ಕೃತಿಕವಾಗಿ ಮತ್ತು ಸಾಮಾಜಿಕವಾಗಿ ಬರ್ಮಾಕ್ಕೂ ಭಾರತಕ್ಕೂ ಅತಿನಿಕಟ ಸಂಬಂಧವಿದೆ. ಬರ್ಮಾದ ಬಹುಸಂಖ್ಯಾತ ಜನ ನಿಷ್ಠೆಯಿಂದ ಅನುಸರಿಸಿ ಆಚರಿಸುತ್ತಿರುವ ಧರ್ಮವೆಂದರೆ ಭಾರತದಲ್ಲಿಯೇ ಹುಟ್ಟಿ ಬೆಳೆದ ಬೌದ್ಧ ಧರ್ಮವೇ. ಬುದ್ಧನ ನಾಡಾದ ಭಾರತಕ್ಕೆ ಲಾಗಾಯ್ತಿನಿಂದಲೂ ಬರ್ಮೀಯರು ಯಾತ್ರೆ ಬರುವುದು ನಡೆದೇ ಇದೆ. ಇನ್ನು ಭಾರತದಂತೆಯೇ ಬರ್ಮಾ ಕೂಡ ವ್ಯವಸಾಯ ಪ್ರಧಾನವಾದ ದೇಶವಾಗಿದ್ದು ರೈತಾಪಿ ಜನರ ನಾಡಾಗಿದೆ. ಭಾರತದಂತೆಯೇ ಮಧ್ಯಮ ಮತ್ತು ಕೆಳಮಧ್ಯಮ ವರ್ಗದ ಜನರೇ ಹೆಚ್ಚಾಗಿರುವ ಬರ್ಮಾದ ಶ್ರೀ ಸಾಮಾನ್ಯರ ಬದುಕು ಭಾರತದ ಬಡ ಜನತೆಯ ಬದುಕನ್ನು ಅತ್ಯಂತ ನಿಕಟವಾಗಿ ಹೋಲುತ್ತದೆ. ಪ್ರಭುತ್ವದ ಮೌಲ್ಯಗಳ ಅಡಿಯಲ್ಲಿ ಬದುಕು ಸಾಗಿಸುತ್ತಿರುವವರ ಅಸಹಾಯಕತೆ, ಎರಡನೇ ಮಹಾಯುದ್ಧ ಜನರ ಬದುಕನ್ನು ಅತಂತ್ರಗೊಳಿಸಿದ್ದರ ಬಡ ಬರ್ಮೀಯರ ಚಿತ್ರ ನಮ್ಮ ದೇಶದ ಜನರ ಬದುಕಿಗಿಂತ ಬೇರೆಯೇನಲ್ಲ ಎಂದು ಅನಿಸುತ್ತದೆ.

ಮೂಲ ಅನುವಾದಕರಾದ ಚಂದ್ರಪ್ರಕಾಶ್ ಪ್ರಭಾಕರ್ 'ಮೌತೀರಿ' ಅವರು ಮೂಲತಃ ಬರ್ಮೀಯರಾಗಿದ್ದು ಬರ್ಮೀ ಹಿಂದೀ ಭಾಷೆಗಳಲ್ಲಿ ಅತ್ಯಂತ ನಿಷ್ಣಾತರಾಗಿದ್ದು ಅಲ್ಲಿಯ ಸಾಹಿತ್ಯ ಮತ್ತು ಸಾಹಿತಿಗಳ ನಿಕಟ ಪರಿಚಯವಿದ್ದವರಾದ ಕಾರಣ ಈ ಕಥೆಗಳ ಹಿಂದೀ ಅವತರಣಿಕೆ ಮೂಲವನ್ನು ಯಥಾವತ್ತಾಗಿ ಹೋಲುತ್ತವೆ. ಹಾಗಾಗಿ ಕನ್ನಡದಲ್ಲಿ ರೂಪು ತಾಳಿರುವ ಈ ಕಥೆಗಳು ಮೂಲಕ್ಕೆ ತೀರ ಹತ್ತಿರವಾಗಿವೆ. ಮೂಲತಃ ತುಮಕೂರಿನವರಾದ ಡಾ. ಆರ್. ಲಕ್ಷ್ಮೀನಾರಾಯಣ(1949) ಅವರು ಕಾಲೇಜು ಶಿಕ್ಷಣ ಇಲಾಖೆಯ ವಿವಿಧ ಸರ್ಕಾರಿ ಕಾಲೇಜುಗಳಲ್ಲಿ ಅಧ್ಯಾಪಕ, ಪ್ರಾಧ್ಯಾಪಕ ಮತ್ತು ಪ್ರಿನ್ಸಿಪಾಲ್ ಆಗಿ ಕೊನೆಯಲ್ಲಿ ಜಂಟಿ ನಿರ್ದೇಶಕರಾಗಿ 37 ವರ್ಷಗಳ ಸೇವೆ ಸಲ್ಲಿಸಿ ನಿವೃತ್ತರಾಗಿದ್ದು ಸದ್ಯ ಪ್ರತಿಷ್ಠಿತ ಬಿ.ಎಂ.ಶ್ರೀ. ಪ್ರತಿಷ್ಠಾನದ ಅಧ್ಯಕ್ಷರಾಗಿದ್ದಾರೆ. ಮೂರು ದಶಕಗಳಿಂದ ಅನುವಾದ ಕ್ಷೇತ್ರದಲ್ಲಿ ಸಕ್ರಿಯರಾಗಿರುವ ಇವರು ಇಂಗ್ಲಿಷ್ ಮತ್ತು ಹಿಂದಿಯಿಂದ ಅನೇಕ ಕೃತಿಗಳನ್ನು ಅನುವಾದಿಸಿದ್ದಾರೆ. ಸಂಸ್ಕೃತದಿಂದ ಅನುವಾದಿಸಿದ 'ಕನ್ನಡ ವಕ್ರೋಕ್ತಿ ಜೀವಿತ' ಎಂಬ ಇವರ ಕೃತಿಗೆ 2004ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪುಸ್ತಕ ಬಹುಮಾನ ಹಾಗೂ 2007ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಅನುವಾದ ಪುರಸ್ಕಾರ ದೊರೆತಿವೆ. ಕಿರಣ್ ನಗರ್‌ಕರ್ ಅವರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಇಂಗ್ಲಿಷ್ ಕಾದಂಬರಿ 'ಕಕೋಲ್ಡ್' ನ ಕನ್ನಡ ರೂಪ 'ಬೇಗುದಿ'ಯನ್ನು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಕಟಿಸಿದ್ದು ಅದಕ್ಕೆ 2013ರ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪುಸ್ತಕ ಬಹುಮಾನ ಬಂದಿದೆ.

Book Details

  • ISBN
    9789389467260
  • Pages
    520
  • Avg Reading Time
    17 hrs
  • Age
    18+ yrs
  • Country of Origin
    IN

Recommended For You

Customer Reviews

Be the first to write a review...

(0)

0 out of 5

Book

Shreshta Burmi Kathegalu opens a literary window into Burma — the land that was part of British India from 1886 to 1937 before becoming independent Myanmar in 1948. These Kannada stories reveal the deep cultural and social threads binding Burma and India: the Buddhist faith born in India and practiced by Burma's majority, the pilgrimages from Burmese devotees to the Buddha's homeland, and the shared rhythms of agrarian life. Published by Sahitya Akademi, this collection does not merely document history — it restores the emotional texture of a world where two nations were kin across the Bay of Bengal. Each story is a quiet archive of shared harvest seasons, colonial pressures, and spiritual kinship, offering Kannada readers a rare intimacy with a neighbor they have lost sight of.

ಈ ಪುಸ್ತಕ ಓದುಗನಿಗೆ ಯಾವ ರೀತಿಯ ಓದುವ ಅನುಭವವನ್ನು ನೀಡುತ್ತದೆ?

ಈ ಕಥೆಗಳು ನಿಧಾನವಾಗಿ, ಆಲೋಚನಾತ್ಮಕವಾಗಿ ಚಲಿಸುತ್ತವೆ — ರೈತರ ಜೀವನದ ಲಯದಂತೆ. ಇವು ನಿಮಗೆ ಭಾವನಾತ್ಮಕ ಸೇತುವೆಯ ಅನುಭವವನ್ನು ಕೊಡುತ್ತವೆ, ಎರಡು ದೇಶಗಳ ನಡುವಿನ ಸಾಂಸ್ಕೃತಿಕ ನೆನಪುಗಳನ್ನು ಜೀವಂತಗೊಳಿಸುತ್ತವೆ. ಬೌದ್ಧ ತೀರ್ಥಯಾತ್ರೆ, ವಸಾಹತುಶಾಹಿ ಒತ್ತಡ, ಗ್ರಾಮೀಣ ಸಂಬಂಧಗಳು — ಇವೆಲ್ಲವೂ ಓದಿದ ನಂತರವೂ ಮನಸ್ಸಿನಲ್ಲಿ ಉಳಿಯುವ ಶಾಂತ ಪ್ರತಿಧ್ವನಿಯಾಗಿ ಉಳಿಯುತ್ತವೆ.

ಈ ಪುಸ್ತಕ ಯಾರಿಗೆ ಸೂಕ್ತ ಮತ್ತು ಓದುಗನಿಂದ ಏನನ್ನು ನಿರೀಕ್ಷಿಸುತ್ತದೆ?

ಇದು ಇತಿಹಾಸ ಮತ್ತು ಸಾಂಸ್ಕೃತಿಕ ಸಂಪರ್ಕಗಳಲ್ಲಿ ಆಸಕ್ತಿ ಇರುವವರಿಗೆ ಉತ್ತಮ. ಬ್ರಿಟಿಷ್ ಭಾರತ ಮತ್ತು ಬರ್ಮಾದ ಸಂಬಂಧ, ಬೌದ್ಧ ಧರ್ಮದ ಹರಡುವಿಕೆ, ಅಥವಾ ದಕ್ಷಿಣ ಏಷ್ಯಾದ ವಸಾಹತು ಪೂರ್ವ ಜೀವನ ತಿಳಿಯಲು ಬಯಸುವವರಿಗೆ ಇದು ಅವಕಾಶ. ಓದುಗರು ಸೂಕ್ಷ್ಮ ವಿವರಗಳನ್ನು ಗಮನಿಸುವ ತಾಳ್ಮೆ ಮತ್ತು ನಿಧಾನ ಕಥೆಗಳಿಗೆ ಮೆಚ್ಚುಗೆ ತೋರಿಸಬೇಕು.

ಈ ಪುಸ್ತಕದ ವಿಷಯವು ಇಂದಿನ ಭಾರತೀಯ ಓದುಗರಿಗೆ ಯಾವ ಸಾಂಸ್ಕೃತಿಕ ಅಥವಾ ಐತಿಹಾಸಿಕ ಪ್ರಾಮುಖ್ಯತೆ ಹೊಂದಿದೆ?

ಇಂದು ಮ್ಯಾನ್ಮಾರ್ ಎಂದು ಕರೆಯಲ್ಪಡುವ ಬರ್ಮಾ ಒಮ್ಮೆ ಭಾರತದ ಭಾಗವಾಗಿತ್ತು — ಆದರೆ ಆ ನೆನಪು ಮರೆಯಾಗುತ್ತಿದೆ. ಈ ಕಥೆಗಳು 1886-1937 ರ ಸಾಂಸ್ಕೃತಿಕ ಐಕ್ಯತೆಯನ್ನು ಪುನಃಸ್ಥಾಪಿಸುತ್ತವೆ: ಬೌದ್ಧ ಧರ್ಮ, ರೈತಾಪಿ ಜೀವನ, ವಲಸೆ, ವಸಾಹತುಶಾಹಿ ಅನುಭವಗಳು. ದಕ್ಷಿಣ ಏಷ್ಯಾದ ಸಂಪರ್ಕಗಳು ಕೇವಲ ರಾಜಕೀಯವಲ್ಲ, ಆಧ್ಯಾತ್ಮಿಕ ಮತ್ತು ಸಾಮಾಜಿಕವೂ ಎಂದು ನೆನಪಿಸುತ್ತವೆ.

ಈ ವಿಷಯವನ್ನು ಬರೆದ ಲೇಖಕರ ವಿಶಿಷ್ಟ ಗುಣ ಏನು?

ಈ ಸಂಗ್ರಹದ ಲೇಖಕರು ಭಾರತ-ಬರ್ಮಾ ಸಂಬಂಧವನ್ನು ಕೇವಲ ಐತಿಹಾಸಿಕ ದಾಖಲೆಯಾಗಿ ನೋಡುವುದಿಲ್ಲ — ಬದಲಿಗೆ ಮಾನವೀಯ ಅನುಭವವಾಗಿ ಪರಿವರ್ತಿಸುತ್ತಾರೆ. ರೈತರ ದಿನಚರಿ, ಯಾತ್ರಾರ್ಥಿಗಳ ಭಕ್ತಿ, ಪರದೇಶದಲ್ಲಿ ವಾಸಿಸುವ ದುಃಖ — ಇವನ್ನೆಲ್ಲಾ ಸೂಕ್ಷ್ಮವಾಗಿ ಚಿತ್ರಿಸುತ್ತಾರೆ. ಸಾಹಿತ್ಯ ಅಕಾಡೆಮಿ ಇದನ್ನು ಪ್ರಕಟಿಸಿರುವುದು ಇದರ ಸಾಹಿತ್ಯಿಕ ಗುಣಮಟ್ಟಕ್ಕೆ ಸಾಕ್ಷಿ.

ಓದಿ ಮುಗಿಸಿದ ನಂತರ ಈ ಪುಸ್ತಕ ಓದುಗನಲ್ಲಿ ಏನು ಉಳಿಯುತ್ತದೆ?


  • ಮರೆತುಹೋದ ನೆರೆಯ ನೆನಪು — ಬರ್ಮಾ ಭಾರತದಿಂದ ದೂರವಾಗಿದ್ದರೂ ಒಮ್ಮೆ ನಮ್ಮದಾಗಿತ್ತು ಎಂಬ ಅರಿವು.
  • ಸಾಂಸ್ಕೃತಿಕ ಸಹಾನುಭೂತಿ — ವಿವಿಧ ದೇಶಗಳು ಒಂದೇ ಬೇರುಗಳನ್ನು ಹಂಚಿಕೊಂಡಿವೆ ಎಂಬ ಗ್ರಹಿಕೆ.
  • ಐತಿಹಾಸಿಕ ತಿಳುವಳಿಕೆ — ವಸಾಹತುಶಾಹಿ ಪರಿಣಾಮಗಳು ಇಂದಿಗೂ ಸಂಪರ್ಕಗಳನ್ನು ರೂಪಿಸುತ್ತವೆ ಎಂಬ ಪಾಠ.

View on Rachnaye →

Hurry! Limited-Time Coupon Code

WORDPOWER
* Terms and Conditions applied.

Offers

Best Deal

Lorem ipsum dolor sit amet, consectetur adipiscing elit, sed do eiusmod tempor incididunt ut labore et dolore magna aliqua

Lorem ipsum dolor sit amet, consectetur adipiscing elit, sed do eiusmod tempor incididunt ut labore et dolore magna aliqua. Ut enim ad minim veniam, quis nostrud exercitation ullamco laboris nisi ut aliquip ex ea commodo consequat.

whatsapp