Janapada Mattu Girijanara Kathegalu

(0)

Author:

Dr. L.R. Hegde

Language:

Kannada

350

₹ 290.5 (17% off)

Available

Ships within 48 Hours

Free Shipping in India on orders above Rs. 1100


ಜನಪದ ಮತ್ತು ಗಿರಿಜನರ, ಕಥೆಗಳು ಅತಿಮಾನುಷ, ರಮ್ಯ, ಮಾಂತ್ರಿಕ, ಹಾಸ್ಯ, ಪ್ರಾಣಿಕಥೆಗಳೇ ಅಲ್ಲದೆ ಇನ್ನೂ ಹಲವು ವರ್ಗಗಳಿಗೆ ಸೇರುವ 65 ಕ್ಕೂ ಹೆಚ್ಚು ಕನ್ನಡ ಜನಪದ ಕಥೆಗಳು ಇಲ್ಲಿ ಸಂಗ್ರಹಗೊಂಡಿವೆ. ಇಲ್ಲಿನ ಕಥೆಗಳು ಜಗತ್ತಿನ ಯಾವ ಭಾಷೆಯ ಜನಪದ ಕಥೆ ಗಳೊಡನೆಯಾದರೂ ಹೆಗಲೆಣೆಯಾಗಿ ನಿಲ್ಲ ಬಲ್ಲುವು. ಕರ್ನಾಟಕದಲ್ಲಿ ಗಿರಿಜನರ ಗುಂಪಿಗೆ ಸೇರುವ ಹಾಲಕ್ಕಿ ಒಕ್ಕಲಿಗರು, ಸಿದ್ಧಿಯರು, ಗೊಂಡರು, ಕುಣುಬಿಗಳಲ್ಲಿ ಪ್ರಚಲಿತವಿರುವ ಕಥೆಗಳು ಈ ಸಂಗ್ರಹದಲ್ಲಿರುವುದು ವೈಶಿಷ್ಟ್ಯಪೂರ್ಣ ಸಂಗತಿ. ಜನಪದ ಸಾಹಿತ್ಯ ಸಂಕಲನಕಾರ್ಯದಲ್ಲಿ ನುರಿತ ಡಾ.ಎಲ್.ಆರ್.ಹೆಗಡೆ ಅವರು ಸಂಗ್ರಹಿಸಿದ ಈ ಜನಪದ ಮತ್ತು ಗಿರಿಜನರ ಕಥೆಗಳು ಕೃತಿ ಕನ್ನಡ 'ಜಾನಪದಾಸಕ್ತರ ಗಮನ ಸೆಳೆಯುತ್ತದೆಂಬುದು ಸಾಹಿತ್ಯ ಅಕಾದೆಮಿಯ ಆಶಯ.

Read more

ISBN
9789389778717
Pages
380
Avg Reading Time
13 hrs
Age
18+ yrs
Country of Origin
IN

Format:

Piracy Free

Express Delivery

Secure Payment

About the Book

ಜನಪದ ಮತ್ತು ಗಿರಿಜನರ, ಕಥೆಗಳು

ಅತಿಮಾನುಷ, ರಮ್ಯ, ಮಾಂತ್ರಿಕ, ಹಾಸ್ಯ, ಪ್ರಾಣಿಕಥೆಗಳೇ ಅಲ್ಲದೆ ಇನ್ನೂ ಹಲವು ವರ್ಗಗಳಿಗೆ ಸೇರುವ 65 ಕ್ಕೂ ಹೆಚ್ಚು ಕನ್ನಡ ಜನಪದ ಕಥೆಗಳು ಇಲ್ಲಿ ಸಂಗ್ರಹಗೊಂಡಿವೆ. ಇಲ್ಲಿನ ಕಥೆಗಳು ಜಗತ್ತಿನ ಯಾವ ಭಾಷೆಯ ಜನಪದ ಕಥೆ ಗಳೊಡನೆಯಾದರೂ ಹೆಗಲೆಣೆಯಾಗಿ ನಿಲ್ಲ ಬಲ್ಲುವು. ಕರ್ನಾಟಕದಲ್ಲಿ ಗಿರಿಜನರ ಗುಂಪಿಗೆ ಸೇರುವ ಹಾಲಕ್ಕಿ ಒಕ್ಕಲಿಗರು, ಸಿದ್ಧಿಯರು, ಗೊಂಡರು, ಕುಣುಬಿಗಳಲ್ಲಿ ಪ್ರಚಲಿತವಿರುವ ಕಥೆಗಳು ಈ ಸಂಗ್ರಹದಲ್ಲಿರುವುದು ವೈಶಿಷ್ಟ್ಯಪೂರ್ಣ ಸಂಗತಿ. ಜನಪದ ಸಾಹಿತ್ಯ ಸಂಕಲನಕಾರ್ಯದಲ್ಲಿ ನುರಿತ ಡಾ.ಎಲ್.ಆರ್.ಹೆಗಡೆ ಅವರು ಸಂಗ್ರಹಿಸಿದ ಈ ಜನಪದ ಮತ್ತು ಗಿರಿಜನರ ಕಥೆಗಳು ಕೃತಿ ಕನ್ನಡ 'ಜಾನಪದಾಸಕ್ತರ ಗಮನ ಸೆಳೆಯುತ್ತದೆಂಬುದು ಸಾಹಿತ್ಯ ಅಕಾದೆಮಿಯ ಆಶಯ.

Book Details

  • ISBN
    9789389778717
  • Pages
    380
  • Avg Reading Time
    13 hrs
  • Age
    18+ yrs
  • Country of Origin
    IN

Recommended For You

Customer Reviews

Be the first to write a review...

(0)

0 out of 5

Book

Hurry! Limited-Time Coupon Code

WORDPOWER
* Terms and Conditions applied.

Offers

Best Deal

Lorem ipsum dolor sit amet, consectetur adipiscing elit, sed do eiusmod tempor incididunt ut labore et dolore magna aliqua

Lorem ipsum dolor sit amet, consectetur adipiscing elit, sed do eiusmod tempor incididunt ut labore et dolore magna aliqua. Ut enim ad minim veniam, quis nostrud exercitation ullamco laboris nisi ut aliquip ex ea commodo consequat.

whatsapp