Janapada Geethanjali

(0)

Author:

Javare Gowda

Language:

Kannada

Category:

Lyrics-songs

₹ 220

₹ 182.6 (17% off)

Available

Ships within 48 Hours

Free Shipping in India on orders above Rs. 1100


ಗುಣಗಾತ್ರಗಳಲ್ಲಿ ಕನ್ನಡ ಜನಪದಗೀತೆಗಳು ಜಗತ್ತಿನ ಯಾವ ಭಾಷೆಯ ಗೀತೆ ಗಳೊಡನೆಯಾದರೂ ಹೆಗಲೆಣೆಯಾಗಿ ನಿಲ್ಲಬಲ್ಲವು. ಗೀತೆಗಳಲ್ಲಿ ಅಭಿವ್ಯಕ್ತಗೊಳ್ಳುವ ಸಂಸಾರ ಧರ್ಮದಲ್ಲಿ, ಕರ್ಮಭಕ್ತಿ ಯೋಗಗಳಲ್ಲಿ ಸೌಂದಯ್ಯೋಪಾಸನೆಯಲ್ಲಿ, ಜೀವನಮೌಲ್ಯ ವಿವರಣೆ ಯಲ್ಲಿ, ಅಂತೆಯೇ ಅವರ ರಸಿಕತೆಯಲ್ಲಿ ಕರ್ಣಾಟಕ ಸಂಸ್ಕೃತಿಯ ಮಹೋನ್ನತಿ ಪ್ರಕಟವಾಗು ತ್ತದೆ. ಸಮಾಜದ ಭದ್ರತೆಗೆ ಸಂಸಾರದ ಸ್ವಾಸ್ಥ್ಯವೇ ಮೂಲ. ಸಾಮಾನ್ಯ ಜೀವನದಲ್ಲಿ ಕಾಣು ವಂಥ ಸ್ವಾಸ್ಥ್ಯವನ್ನು ಶಿಷ್ಟ ಜೀವನದಲ್ಲಿ ಕಾಣುವುದು ಕಷ್ಟ. ಕುಬೇರನ ಸಂಪತ್ತಾಗಲಿ, ದೇವೇಂದ್ರನ ಭೋಗ ವೈಭವವಾಗಲಿ, ದುದ್ಯೋಧನನ ಅಧಿಕಾರವಾಗಲಿ ನಿಶ್ಚಿಂತವಾದ ಜೀವನಕ್ಕೆ, ನಿರಾಮಯವಾದ ಸಂಸಾರಕ್ಕೆ ಸಾಧನವಾಗಲಾರವೆಂಬುದಕ್ಕೆ ಶ್ರೀಮಂತ ರಾಷ್ಟ್ರಗಳ ಜನಜೀವನವೇ ಸಾಕ್ಷಿಯಾಗಿದೆ. ಕನಿಷ್ಠ ಪ್ರಮಾಣದ ಬೇಕು ಬೇಡಗಳುಳ್ಳ ಕೃತಕ ಶೋಕಿಯನ್ನು ತೊರೆದ ಸಂಸಾರದಲ್ಲಿ ಅದು ನಿರಾಳವಾಗಿರುತ್ತದೆ; ತೃಪ್ತಿ ಪಡೆಯುತ್ತದೆ; ಅಲ್ಲಿ ಶಾಂತಿ ನೆಲಸುತ್ತದೆಂಬುದಕ್ಕೆ ಭಾರತೀಯ ಗ್ರಾಮೀಣ ಜನಜೀವನವೇ ಜ್ವಲಂತ ನಿದರ್ಶನವಾಗಿದೆ. ನಿಸರ್ಗ ಶಿಶುಗಳಾದ ಹಳ್ಳಿಗರಲ್ಲಿ ರಾಗಭಾವಗಳ ಸಂಸಾರಕ್ಕೆಡೆಯಲ್ಲದಿರುವುದರಿಂದ ಅವರು ಶೀಘ್ರದೇಕಕ್ಕೊಳಗಾಗುತ್ತಾರೆ; ಆ ಉದ್ರೇಕದ ಭರತ ಬಂದಷ್ಟೇ ತೀವ್ರವಾಗಿ ಇಳಿದು ಹೋಗುತ್ತದೆ. ಹಳ್ಳಿಗರ ಈ ಮನೋಧರ್ಮ ಮತ್ತು ವರ್ತನೆಗಳು ಅವರ ಎಲ್ಲ ವ್ಯವಹಾರಗಳಿಗೂ ಅನ್ವಯಿಸುತ್ತವೆ. ಅನೇಕ ವೇಳೆ ಭಾವಸಂಗೋಪನ ಕಪಟ ವರ್ತನೆಯಲ್ಲಿ ಕೊನೆಗೊಳ್ಳುವ ಸಂಭವವುಂಟು, ಕೋಪವುರಿದು ತಣ್ಣಗಾದ ಕೂಡಲೇ ಅವರ ಹೃದಯ ಪರಿಶುದ್ಧವಾಗುತ್ತದೆ. ಅವರ ಅಳುನಗುಗಳ ನಡುವೆ ಗಡಿರೇಖೆಯೇ ಇಲ್ಲ.

Read more

ISBN
9789390310401
Pages
161
Avg Reading Time
5 hrs
Age
18+ yrs
Country of Origin
IN

Don’t Miss Out

Pick a membership and see exactly what it gets you

  • 15 Free Deliveries
  • 1 Free Book up to ₹500 MRP

Format:

Piracy Free

Express Delivery

Secure Payment

About the Book

ಗುಣಗಾತ್ರಗಳಲ್ಲಿ ಕನ್ನಡ ಜನಪದಗೀತೆಗಳು ಜಗತ್ತಿನ ಯಾವ ಭಾಷೆಯ ಗೀತೆ ಗಳೊಡನೆಯಾದರೂ ಹೆಗಲೆಣೆಯಾಗಿ ನಿಲ್ಲಬಲ್ಲವು. ಗೀತೆಗಳಲ್ಲಿ ಅಭಿವ್ಯಕ್ತಗೊಳ್ಳುವ ಸಂಸಾರ ಧರ್ಮದಲ್ಲಿ, ಕರ್ಮಭಕ್ತಿ ಯೋಗಗಳಲ್ಲಿ ಸೌಂದಯ್ಯೋಪಾಸನೆಯಲ್ಲಿ, ಜೀವನಮೌಲ್ಯ ವಿವರಣೆ ಯಲ್ಲಿ, ಅಂತೆಯೇ ಅವರ ರಸಿಕತೆಯಲ್ಲಿ ಕರ್ಣಾಟಕ ಸಂಸ್ಕೃತಿಯ ಮಹೋನ್ನತಿ ಪ್ರಕಟವಾಗು ತ್ತದೆ. ಸಮಾಜದ ಭದ್ರತೆಗೆ ಸಂಸಾರದ ಸ್ವಾಸ್ಥ್ಯವೇ ಮೂಲ. ಸಾಮಾನ್ಯ ಜೀವನದಲ್ಲಿ ಕಾಣು ವಂಥ ಸ್ವಾಸ್ಥ್ಯವನ್ನು ಶಿಷ್ಟ ಜೀವನದಲ್ಲಿ ಕಾಣುವುದು ಕಷ್ಟ. ಕುಬೇರನ ಸಂಪತ್ತಾಗಲಿ, ದೇವೇಂದ್ರನ ಭೋಗ ವೈಭವವಾಗಲಿ, ದುದ್ಯೋಧನನ ಅಧಿಕಾರವಾಗಲಿ ನಿಶ್ಚಿಂತವಾದ ಜೀವನಕ್ಕೆ, ನಿರಾಮಯವಾದ ಸಂಸಾರಕ್ಕೆ ಸಾಧನವಾಗಲಾರವೆಂಬುದಕ್ಕೆ ಶ್ರೀಮಂತ ರಾಷ್ಟ್ರಗಳ ಜನಜೀವನವೇ ಸಾಕ್ಷಿಯಾಗಿದೆ. ಕನಿಷ್ಠ ಪ್ರಮಾಣದ ಬೇಕು ಬೇಡಗಳುಳ್ಳ ಕೃತಕ ಶೋಕಿಯನ್ನು ತೊರೆದ ಸಂಸಾರದಲ್ಲಿ ಅದು ನಿರಾಳವಾಗಿರುತ್ತದೆ; ತೃಪ್ತಿ ಪಡೆಯುತ್ತದೆ; ಅಲ್ಲಿ ಶಾಂತಿ ನೆಲಸುತ್ತದೆಂಬುದಕ್ಕೆ ಭಾರತೀಯ ಗ್ರಾಮೀಣ ಜನಜೀವನವೇ ಜ್ವಲಂತ ನಿದರ್ಶನವಾಗಿದೆ. ನಿಸರ್ಗ ಶಿಶುಗಳಾದ ಹಳ್ಳಿಗರಲ್ಲಿ ರಾಗಭಾವಗಳ ಸಂಸಾರಕ್ಕೆಡೆಯಲ್ಲದಿರುವುದರಿಂದ ಅವರು ಶೀಘ್ರದೇಕಕ್ಕೊಳಗಾಗುತ್ತಾರೆ; ಆ ಉದ್ರೇಕದ ಭರತ ಬಂದಷ್ಟೇ ತೀವ್ರವಾಗಿ ಇಳಿದು ಹೋಗುತ್ತದೆ.

ಹಳ್ಳಿಗರ ಈ ಮನೋಧರ್ಮ ಮತ್ತು ವರ್ತನೆಗಳು ಅವರ ಎಲ್ಲ ವ್ಯವಹಾರಗಳಿಗೂ ಅನ್ವಯಿಸುತ್ತವೆ. ಅನೇಕ ವೇಳೆ ಭಾವಸಂಗೋಪನ ಕಪಟ ವರ್ತನೆಯಲ್ಲಿ ಕೊನೆಗೊಳ್ಳುವ ಸಂಭವವುಂಟು, ಕೋಪವುರಿದು ತಣ್ಣಗಾದ ಕೂಡಲೇ ಅವರ ಹೃದಯ ಪರಿಶುದ್ಧವಾಗುತ್ತದೆ.

ಅವರ ಅಳುನಗುಗಳ ನಡುವೆ ಗಡಿರೇಖೆಯೇ ಇಲ್ಲ.

Book Details

  • ISBN
    9789390310401
  • Pages
    161
  • Avg Reading Time
    5 hrs
  • Age
    18+ yrs
  • Country of Origin
    IN

Recommended For You

Customer Reviews

Be the first to write a review...

(0)

0 out of 5

Book

Hurry! Limited-Time Coupon Code

WORDPOWER
* Terms and Conditions applied.

Offers

Best Deal

Lorem ipsum dolor sit amet, consectetur adipiscing elit, sed do eiusmod tempor incididunt ut labore et dolore magna aliqua

Lorem ipsum dolor sit amet, consectetur adipiscing elit, sed do eiusmod tempor incididunt ut labore et dolore magna aliqua. Ut enim ad minim veniam, quis nostrud exercitation ullamco laboris nisi ut aliquip ex ea commodo consequat.

whatsapp