ಮುಂಜಾನೆ ಮೂಡಣ ಉದಯಿಸುತ್ತಿರುವ ಸಮಯ ಗುಬ್ಬಚ್ಚಿ ಪಕ್ಷಿಗಳ ಕಲರವ ಸದ್ದು ಹಚ್ಚಹಸುರಿನ ಹೊಲಗದ್ದೆಗಳ ಅವಿಸ್ಮರಣೀಯ ನೋಟದ ಸೊಬಗು.
ಹೀಗೆ ಮುದ್ದಣಕೆರೆ ಎಂಬ ಪುಟ್ಟ ಹಳ್ಳಿಯಲ್ಲಿ.
ಒಬ್ಬ ಕುಂಬಾರ ಪರಸಪ್ಪ ಎಂಬಾತ ವಾಸವಾಗಿದ್ದ. ಆತನ ಕೆಲಸ ಏನಪ್ಪಾ...! ಅಂದ್ರೆ ಬೆಳಿಗ್ಗೆ ಎದ್ದು ಕೆರೆಯಿಂದ ನೀರು ಹದವಾದ ಮಣ್ಣನು ತಂದು ಸುಂದರ ಮಡಿಕೆ ಮಾಡುವ ಕೆಲಸ ದಿನನಿತ್ಯ..
ಒಂದು ದಿನ ಅಲ್ಲಿನ ರಾಜನಾಗಿದ್ದ ಹರ್ಷವರ್ಮ ಕುಂಬಾರ ಪರಸಪ್ಪನನ್ನು ನೀರು ತರೋದನ್ನು ಗಮನಿಸುತ್ತಾನೆ. ರಾಜ ಹರ್ಷವರ್ಮನಿಗೆ ಕುಂಬಾರ ಪರಸಪ್ಪನ ಬಗ್ಗೆ ವಿಮರ್ಶೆ ಕೇಳಿ ಬಂದಿರುತ್ತೆ ಈತ ಸುಂದರವಾದ ಮಡಿಕೆ ಮಾಡುವನು ಎಂದು ಹೀಗೆ ಈ ಕುಂಬಾರ ಪರಸಪ್ಪನ ಹಿಂಬಾಲಿಸುತ್ತಾನೆ ಮನೆಯವರಿಗೆ ಏನಿರಬಹುದು ಕಾರಣ ಅಂತ ಮನೆಯ ಬಳಿ ಹೋದ ಮೇಲೆ ಕಾದಿತ್ತು ಒಂದು ವಿಶೇಷ ಆಶ್ಚರ್ಯ ಆತನ ಮನೆಗಳ ಮುಂದೆ ರಾಶಿ ರಾಶಿ ಸುಬ್ರವಾದ ಸುಂದರ ನಯನಕೆ ಕುಕ್ಕವಂತಹ ಮಡಿಕೆಗಳು ಹಾಗೂ ಆತನಿಗೆ ಒಂದು ಅದೃಷ್ಟದ ಶಕ್ತಿ ಕೂಡಾ ಇತ್ತು. ಅದುವೇ ಮಂತ್ರ ಪಠಣದ ಶಕ್ತಿ ಆ ಶಕ್ತಿಯಿಂದ ಮಡಿಕೆಯನ್ನು ಅಷ್ಟು ಚೆನ್ನಾಗಿ ಮಾಡಲು ಸಾಧ್ಯವಾಗುತ್ತಿತ್ತು. ಒಂದು ಕ್ಷಣ ಯೋಚಿಸಿದ ರಾಜ ಹರ್ಷವರ್ಮ ಯಾಕೆ ಈ ಕುಂಬಾರ ಪರಸಪ್ಪ ನಮ್ಮ ಅರಮನೆಯಲ್ಲಿ ಮಡಿಕೆ ಮಾಡುತ್ತಾ ಹಾಗೇ ಮಂತ್ರ ನನಗೆ ತಿಳಿಸಿಕೊಡಬಹುದು ಅಲ್ವಾ ಎಂದನು...?
ಮರುದಿನ ರಾಜಭವನಕ್ಕೆ ಕುಂಬಾರ ಪರಸಪ್ಪನಿಗೆ ಬರಲು ಆದೇಶಿಸಿದ ರಾಜ. ಅರಮನೆಗೆ ಬಂದ ಕುಂಬಾರ ಪರಸಪ್ಪ ಭಯದಲ್ಲಿ ನಾನೆನಾದರೂ ತಪ್ಪು ಮಾಡಿದ್ದೇನಾ ಎಂದು ಮನದಲ್ಲೇ ಅಳುತ್ತಿದ್ದ.ಆಗ
ಹಿಂದೆ ಕೂಗು ಕೇಳಿ ಬಂತು ರಾಜದಿ ರಾಜ ಹರ್ಷವರ್ಮ ರಾಜರಿಗೆ ಬಹುಪ್ರಾವಕ ಬಹುಪ್ರವಾಕ ಎಂದು ಮಹಾರಾಜ ಬಂದರು ಎಂದು ಭಯದಿಂದ ಎಡಕ್ಕೆ ಭಾಗಕ್ಕೆ ಸರೆದು ಅವರಿಗೆ ಗೌರವಪೂರ್ವಕವಾಗಿ ನಮಸ್ಕಾರಸುತ್ತಾನೆ.
Chapters
Chapter 1: ಮುದ್ದಣ್ಣಕೆರಿಯ ಪರಸಪ್ಪ ಕತೆ
PAID
Chapter 2: ಮುದ್ದಣ್ಣಕೆರಿಯ ಪರಸಪ್ಪ ಕತೆ
PAID© All Right Reserverd